10th October

10th OCTOBER

 

1.ಕಾರ್ಪೊರೇಟ್ ಆಡಳಿತ ನಿಯಮಗಳಲ್ಲಿ ಬದಲಾವಣೆಗಳನ್ನು ಸೂಚಿಸಿದ ಉದಯ್ ಕೊಟಾಕ್ ಸಮಿತಿ

ಪ್ರಮುಖ ಸುದ್ದಿ

 

  • 2017 ರ ಜೂನ್ ನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿಯು ಕೋಟಾಕ್ ಮಹೀಂದ್ರಾ ಬ್ಯಾಂಕ್ ನ  MD ಉದಯ್ ಕೋಟಾಕ್ ಅವರ ಅಧ್ಯಕ್ಷತೆಯಡಿಯಲ್ಲಿ  ಕಾರ್ಪೊರೇಟ್ ಆಡಳಿತದ ಸುಧಾರಣೆಗೆ ಸಮಿತಿಯನ್ನು ರಚಿಸಿತ್ತು .
  • ಷೇರುಪೇಟೆಯಲ್ಲಿ ಪಟ್ಟಿಮಾಡಿದ ಕಂಪೆನಿಗಳ ಕಾರ್ಪೊರೇಟ್ ಆಡಳಿತದ ಗುಣಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ ಈ ಸಮಿತಿಯನ್ನು ರಚಿಸಲಾಗಿತ್ತು.
  • ವಿವಿಧ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ಕಾಪಾಡುವ ,ಉದ್ಯಮದ ಸಮರ್ಥ ಬೆಳವಣಿಗೆಯನ್ನು ಬೆಂಬಲಿಸುವ ಮತ್ತು ಸಕ್ರಿಯಗೊಳಿಸುವ ಪ್ರಯತ್ನದಲ್ಲಿ, ಸಮಿತಿಯು ಹಲವಾರು ಶಿಫಾರಸುಗಳನ್ನು ಸೂಚಿಸಿದೆ.

 

ಸಮಿತಿ ಮಾಡಿರುವ  ಪ್ರಮುಖ ಶಿಫಾರಸುಗಳು:

 

  • ಬೋರ್ಡ್ ಆಫ್ ಡೈರೆಕ್ಟರ್ಸ್: ಈ ಸಮಿತಿಯು ಮಂಡಳಿಯ ನಿರ್ದೇಶಕರಲ್ಲಿ  ಆರು ನಿರ್ದೇಶಕರಿಗಿಂತ ಕಡಿಮೆ ಇರುವಂತಿಲ್ಲ ಎಂದು ಪ್ರಸ್ತಾಪಿಸಿದೆ.  ಬೋರ್ಡ್ ಆಫ್ ಡೈರೆಕ್ಟರ್ಸ್ ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಸಂಯೋಜನೆಯಲ್ಲಿ  ಕನಿಷ್ಟ ಒಂದು ಮಹಿಳೆಯನ್ನು  ಹೊಂದಿರಬೇಕು ಮತ್ತು 50% ಕ್ಕಿಂತ ಕಡಿಮೆ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕ ನಿರ್ದೇಶಕರನ್ನು ಹೊಂದಿರುವಹಾಗಿಲ್ಲ .

 

  • ಬೋರ್ಡ್ ಸಭೆಗಳು : ಈ ಮಂಡಳಿಯು ಕನಿಷ್ಠ ಎರಡು ವರ್ಷಗಳಿಗೊಮ್ಮೆ   4-5 ಬಾರಿ  ಸಭೆನಡೆಸಬೇಕು . ಈ ಸಭೆಯಲ್ಲಿ  ಮಂಡಳಿಯು , ಬಜೆಟ್, ಬೋರ್ಡ್ನ  ಮೌಲ್ಯಮಾಪನ, ಅಪಾಯ ನಿರ್ವಹಣೆ, ESG (ಪರಿಸರ, ಸಮರ್ಥನೀಯತೆ ಮತ್ತು ಆಡಳಿತ) ಮತ್ತು ಅನುಕ್ರಮ ಯೋಜನೆಗಳನ್ನು ಚರ್ಚಿಸುತ್ತದೆ.  ಹಾಗು  ಪ್ರತಿವರ್ಷ ಒಮ್ಮೆಯಾದರೂ, ಕಾರ್ಯನಿರ್ವಾಹಕ ನಿರ್ದೇಶಕರು….CLICK HERE TO READ MORE
Share