14th SEPTEMBER MLP
NOTE- 14th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.What were the causes and consequences of the great Bengal Famine of 1942-43? Discuss.
(1942-43ಲ್ಲಿ ಮಹಾನ್ ಬಂಗಾಳದಲ್ಲದ ಬರಗಾಲಕ್ಕೆ ಕಾರಣಗಳು ಮತ್ತು ಪರಿಣಾಮಗಳು ಯಾವುವು? ಚರ್ಚಿಸಿ. (200 ಪದಗಳು)
GENERAL STUDIES-2
2.In recent days, the Securities and Exchange Board of India has taken stringent measures against credit rating agencies. Examine the reasons for taking such measures and their implications.
(ಇತ್ತೀಚಿನ ದಿನಗಳಲ್ಲಿ, ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಂತಹ ಕ್ರಮಗಳನ್ನು ತೆಗೆದುಕೊಳ್ಳಲು ಕಾರಣಗಳೇನು ಮತ್ತು ಅದರಿಂದಾಗುವ ಪರಿಣಾಮಗಳನ್ನು ಪರೀಕ್ಷಿಸಿ.)
(200 ಪದಗಳು)
http://www.thehindu.com/todays-paper/tp-opinion/search-for-quality/article19657439.ece
GENERAL STUDIES-3
3.What are the salient features and goals of the National Forest Policy, 1988? Also examine its shortcomings.
(1988 ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಮುಖ ಲಕ್ಷಣಗಳು ಮತ್ತು ಗುರಿಗಳು ಯಾವುವು? ಇದರ ನ್ಯೂನತೆಗಳನ್ನು ಸಹ ಪರೀಕ್ಷಿಸಿ.) (200 ಪದಗಳು)
http://www.thehindu.com/todays-paper/tp-opinion/a-forest-policy-on-todays-terms/article19657457.ece