16th JULY MLP-MAINS LEARNING PROGRAM

16th JULY MLP

 

NOTE-  16th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

1.Examine the relevance of Gandhian principles in DPSP at a time when his other teachings hardly figure in national consciousness?  

 

 (ರಾಷ್ಟ್ರೀಯ ಜಾಗ್ರತಿಯಲ್ಲಿ ತನ್ನ ಇತರ ಬೋಧನೆಗಳು ಅಷ್ಟೇನೂ ಗುರುತಿಸದ ಸಮಯದಲ್ಲಿ  ರಾಜ್ಯ ನೀತಿ ನಿರ್ದೇಶಕ ತತ್ವದಲ್ಲಿ  ಗಾಂಧಿವಾದಿ ತತ್ವಗಳ ಪ್ರಸ್ತುತತೆಯನ್ನು ಪರೀಕ್ಷಿಸಿ)

  (250 ಪದಗಳು) 

 

 

GENERAL STUDIES-2

2 Should state have there own flag in India ? Explain reason behind Recently Karnataka state demanded for  separate state. 

(ಭಾರತದಲ್ಲಿ ರಾಜ್ಯಧ್ವಜಗಳಿವೆಯೇ? ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕ   ಧ್ವಜ ರೂಪುಗೊಂಡಿದ್ದು ಏಕೆ? ಹೇಗೆಯೇನೆಂಬುದನ್ನು  ವಿವರಿಸಿ.)

(150 ಪದಗಳು) 

 

SOURCE-THE HINDU  https://www.thehindu.com/opinion/op-ed/should-states-have-their-own-flags/article22695446.ece

 

 

 

GENERAL STUDIES-3

 

3.Import of sand in India comes with its own benefits and limitations. Critically Comment.

(ಭಾರತದಲ್ಲಿ ಮರಳಿನ ಆಮದು ಅದರ ಸ್ವಂತ ಪ್ರಯೋಜನಗಳನ್ನು ಮತ್ತು ಮಿತಿಗಳನ್ನು ಹೊಂದಿದೆ ಎಂಬುದನ್ನು  ವಿಮರ್ಶಾತ್ಮಕವಾಗಿ ವ್ಯಾಖ್ಯೆಸಿಸಿ .)

(150 ಪದಗಳು)

SOURCE-

https://www.downtoearth.org.in/coverage/india-can-rely-on-sand-imports-till-the-time-it-is-viable-60892

 

Share