18th OCTOBER MLP
NOTE- 18th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.The tyranny of democracy undermines democracy.” Comment.
( ದಬ್ಬಾಳಿಕೆಯ ಪ್ರಜಾಧಿಪತ್ಯವು ಪ್ರಜಾಪ್ರಭುತ್ವವನ್ನು ತಗ್ಗಿಸುತ್ತದೆ. ” ವ್ಯಾಖ್ಯೆಸಿ .) (200 ಪದಗಳು)
https://thewire.in/185613/like-fun-cant-just-set-mind-democracy/
GENERAL STUDIES-2
2.Critically evaluate performance of the Rashtriya Swasthya Bima Yojana.
(ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಕಾರ್ಯಕ್ಷಮತೆಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.) (200 ಪದಗಳು)
GENERAL STUDIES-3
3.Environmental concerns by the public and state institutions should be weighed in proportion with the universal right to dissent. Comment in the light of the National Green Tribunal’s (NGT) ban on protests at Jantar Mantar Road. (200 Words)
(ಸಾರ್ವಜನಿಕ ಮತ್ತು ರಾಜ್ಯ ಸಂಸ್ಥೆಗಳಿಂದ ಪರಿಸರ ಕಾಳಜಿಗಳನ್ನು ಸಾರ್ವತ್ರಿಕ ಹಕ್ಕಿನ ಪ್ರಮಾಣದಲ್ಲಿ ತೂಗಬೇಕು. ಇದೆ ಆಧಾರದ ಮೇಲೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ) ಆದೇಶದ ಬಗ್ಗೆ ವ್ಯಾಖ್ಯೆಸಿ .) (200 ಪದಗಳು)