1st AUGUST.-DAILY CURRENT AFFAIRS BRIEF

1st AUGUST

 

1.ಆಯುಷ್ಮಾನ್ ಭಾರತ್ ಯೋಜನೆಯನ್ನು   ಕಾರ್ಯಗತಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು(Common service centres to implement Ayushman Bharat)

SOURCE-THE HINDU

https://www.thehindubusinessline.com/economy/macro-economy/common-service-centres-to-implement-ayushman-bharat/article24566134.ece

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ – ಸಾಮಾನ್ಯ ಸೇವಾ ಕೇಂದ್ರಗಳ ಬಗ್ಗೆ ,ಹಾಗು  ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ

ಮುಖ್ಯ ಪರೀಕ್ಷೆಗಾಗಿ – ಆಯುಷ್ಮಾನ್ ಭಾರತ ದ  ಪ್ರಾಮುಖ್ಯತೆಯೇನು ? ಹಾಗು ಸಾಮಾನ್ಯ ಸೇವಾ ಕೇಂದ್ರಗಳ   ನಾಗರಿಕರ ಸಬಲೀಕರಣದಲ್ಲಿ  ಹೇಗೆ ಸಹಾಯ ಮಾಡುತ್ತದೆ ?

 

ಪ್ರಮುಖ ಸುದ್ದಿ

  • ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ದೇಶದಾದ್ಯಂತ ಮೂರು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲು ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಮತ್ತು ನ್ಯಾಷನಲ್ ಹೆಲ್ತ್ ಅಕೌಂಟ್ಸ್ (ಎನ್ಎಚ್ಎ)  ಒಪ್ಪಂದಕ್ಕೆ  ಸಹಿ ಮಾಡಿದೆ.

 

ಮುಖ್ಯ ಅಂಶಗಳು

  • ಫಲಾನುಭವಿಯು ಈಗ ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಗೆ ಭೇಟಿ ನೀಡಬಹುದು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದತ್ತಾಂಶದಲ್ಲಿ  ತಮ್ಮ  ಹೆಸರನ್ನು ಗುರುತಿಸಲು ಸಿ.ಎಸ್.ಸಿ ಫಲಾನುಭವಿಗೆ ಸಹಾಯ ಮಾಡುತ್ತದೆ.
  • ತನ್ನ / ಅವಳ ಗುರುತನ್ನು ಪರಿಶೀಲನೆಗಾಗಿ ತನ್ನ KYC ದಾಖಲೆಗಳನ್ನು ಸ್ಕ್ಯಾನ್ ಮಾಡಲು / ಅಪ್ಲೋಡ್ ಮಾಡಲು ಮತ್ತು ಅವನ / ಅವಳ ಅರ್ಹತೆಯನ್ನು ಪಡೆಯಲು ಸಿಎಸ್‌ಸಿಗಳು ಫಲಾನುಭವಿಗೆ ಸಹಾಯ ಮಾಡುತ್ತವೆ.
  • ಫಲಾನುಭವಿಗೆ ಅವನ / ಅವಳ ಅಯುಷ್ಮಾನ್ ಯೋಜನೆ ಕಾರ್ಡ್ ಅನ್ನು ಸಿಎಸ್‌ಸಿ ಕೇಂದ್ರದ ಮೂಲಕ ಮುದ್ರಿಸಲು ಸೌಲಭ್ಯವಿದೆ, ಸಿಎಸ್‌ಸಿಗಳು ಯೋಜನೆಯ ಬಗ್ಗೆ ಅವಶ್ಯಕ ಮಾಹಿತಿಯನ್ನು ಒದಗಿಸುತ್ತವೆ.

 

BACK TO BASICS

 

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ

 

  • ಕೇಂದ್ರದ ವಲಯ ಆಧಾರಿತ ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾರಿಗೊಳಿಸಲಿದೆ. ಈ ಯೋಜನೆಯಿಂದ ಪ್ರತಿ ವರ್ಷ 5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ.
  • ಎಸ್ಇಇಸಿ ಅಂಕಿ-ಅಂಶ ಆಧರಿಸಿ ಬಡವರು ಹಾಗೂ ದುರ್ಬಲ ವರ್ಗದ 10 ಕೋಟಿಗೂ ಅಧಿಕ ಕುಟುಂಬಗಳಿಗೆ ಈ ಉದ್ದೇಶಿತ ಯೋಜನೆಯಡಿ ಪ್ರಯೋಜನ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಆಯುಷ್ಮಾನ್ ಭಾರತ್ -ಎಬಿ – ಎನ್ ಎಚ್ ಪಿ ಎಂ ಯೋಜನೆಯಲ್ಲಿ ಹಾಲಿ ಜಾರಿಯಲ್ಲಿರುವ ಕೇಂದ್ರದ ಪ್ರಾಯೋಜಿತ ಯೋಜನೆಗಳಾದ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ(ಆರ್ ಎಸ್ ಬಿ ವೈ) ಮತ್ತು ಹಿರಿಯ ನಾಗರಿಕರ…CLICK HERE TO READ MORE
Share