23rdJULY MLP
NOTE- 23rd JULY ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
CLICK HERE TO JOIN NIALP FOUNDATION COURSE-2019
GENERAL STUDIES-1
1.Critically assess the contribution made by Dr Ambedkar to empowerment of women in India.
(ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಡಾ ಅಂಬೇಡ್ಕರ್ ರವರು ನೀಡಿದ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.)
250 ಪದಗಳು
GENERAL STUDIES-2
2.Should active euthanasia be made legal? Discuss In the light of recent Supreme Court directives.
(ಸಕ್ರಿಯ ದಯಾಮರಣವನ್ನು ಕಾನೂನುಬದ್ಧವಾಗಿ ಮಾಡಬೇಕೆ? ಇತ್ತೀಚಿನ ಸುಪ್ರೀಂ ಕೋರ್ಟ್ ನಿರ್ದೇಶನದ ಬೆಳಕಿನಲ್ಲಿ ಚರ್ಚಿಸಿ.)
150 ಪದಗಳು
GENERAL STUDIES-3
3.What is biopiracy? Discuss the merits of proposed changes to Nagoya Protocol in tackling biopiracy?
(ಬಯೊಪೈರಸಿ ಎಂದರೇನು? ಬಯೊಪೈರಸಿ ತಡೆಗಟ್ಟುವಲ್ಲಿ ನಗೋಯಾ ಪ್ರೊಟೊಕಾಲ್ ಗೆ ಪ್ರಸ್ತಾವಿಸಿರುವ ಬದಲಾವಣೆಗಳ ಅರ್ಹತೆಗಳನ್ನು ಚರ್ಚಿಸಿ?
(150 ಪದಗಳು)