24th August MLP-MAINS LEARNING PROGRAM

24th AUGUST MLP

 

NOTE-   24th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-1

 

1.Malnutrition has emerged as a major challenge in India’s growth story. Discuss the challenges in eradicating the problem, enumerating the governmental interventions in this regard.

 

(ಭಾರತದ ಬೆಳವಣಿಗೆಯ ಕಥೆಯಲ್ಲಿ ಅಪೌಷ್ಟಿಕತೆ ಪ್ರಮುಖ ಸವಾಲಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಸರ್ಕಾರದ  ಮಧ್ಯಸ್ಥಿಕೆಗಳನ್ನು ವಿವರಿಸುವುದರ ಮೂಲಕ ಸಮಸ್ಯೆಯನ್ನು ನಿರ್ಮೂಲನೆ ಮಾಡುವಲ್ಲಿ ಎದುರಾಗುವ  ಸವಾಲುಗಳನ್ನು ಚರ್ಚಿಸಿ.)

  250 ಪದಗಳು

 

 

https://www.thehindu.com/news/cities/bangalore/a-challenge-to-tackle-malnutrition/article24761812.ece

 

 

GENERAL STUDIES-2

 2.Do you think adultery law in India is in contravention to the Constitutional Provisions under Art 14 and 15. Critically analyze, with special emphasis on various governmental reports and committees’ views on the issue.

 

(ಭಾರತದಲ್ಲಿ ವ್ಯಭಿಚಾರ ಕಾನೂನು ಸಂವಿಧಾನದ   ವಿಧಿ  14 ಮತ್ತು 15 ರ ಅಡಿಯಲ್ಲಿರುವ ಸಂವಿಧಾನಾತ್ಮಕ ನಿಬಂಧನೆಗಳನ್ನು ವಿರೋಧಿಸುತ್ತಿದೆ ಎಂದು ನೀವು ಭಾವಿಸುತ್ತೀರಾ? ವಿವಿಧ ಸರ್ಕಾರಿ ವರದಿಗಳು ಮತ್ತು ಸಮಿತಿಗಳ ವಿಷಯದ  ಆಧಾರದಲ್ಲಿ ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

 250 ಪದಗಳು

 

GENERAL STUDIES-3

 

3.RCEP ( Regional Comprehensive Economic Partnership) is not just beneficial for its member countries, but also for the whole of Asia. Analyze. Also, discuss India’s concerns with RCEP.

 

(ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ತನ್ನ ಸದಸ್ಯ ರಾಷ್ಟ್ರಗಳಿಗೆ ಮಾತ್ರವಲ್ಲದೆ ಇಡೀ ಏಷ್ಯಾಕ್ಕೂ ಲಾಭದಾಯಕವಾಗಿದೆ ಎಂಬುದನ್ನು ವಿಶ್ಲೇಷಿಸಿ . ಅಲ್ಲದೆ, ಆರ್‌ಸಿಇಪಿ ಯೊಂದಿಗಿನ ಭಾರತದ ಸ೦ಬ೦ಧವನ್ನು ಚರ್ಚಿಸಿ)

250 ಪದಗಳು

 

https://www.thehindu.com/opinion/editorial/stay-with-rcep/article24739401.ece

Share