25thJULY MLP
NOTE- 25th JULY ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.
CLICK HERE TO JOIN NIALP FOUNDATION COURSE-2019
GENERAL STUDIES-1
1.The energy and courage of youth played an important role in the India’s freedom struggle. Discuss, in light of the student movements in pre-independent India.
(ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರ ಶಕ್ತಿ ಮತ್ತು ಧೈರ್ಯ ಪ್ರಮುಖ ಪಾತ್ರ ವಹಿಸಿದೆ. ಸ್ವತಂತ್ರ ಪೂರ್ವ ಭಾರತದಲ್ಲಿ ವಿದ್ಯಾರ್ಥಿ ಚಳುವಳಿಗಳ ಬೆಳಕಿನಲ್ಲಿ ಇದನ್ನು ಚರ್ಚಿಸಿ.)
(150 ಪದಗಳು)
GENERAL STUDIES-2
2.Critically Examine the benefits of live-streaming proceedings of the Supreme Court of India .
(ಸುಪ್ರೀಂ ಕೋರ್ಟ್‌ನ ಕಲಾಪಗಳನ್ನು ನೇರ ಪ್ರಸಾರ ಮಾಡುವುದರಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನವನ್ನು ವಿಮರ್ಶತ್ಮಕವಾಗಿ ಪರೀಕ್ಷಿಸಿ)
(250 ಪದಗಳು)
https://www.thehindu.com/news/national/cjis-courtroom-can-go-live-first/article24496986.ece
GENERAL STUDIES-3
3.Both investment and its productivity should pick up, in order to boost India’s economic growth. Critically analyze.
(ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಬಂಡವಾಳ ಮತ್ತು ಅದರ ಉತ್ಪಾದಕತೆ ಎರಡನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)
(250 ಪದಗಳು)
https://www.livemint.com/Opinion/0OwDacIxCzLaKWFaKqxkJN/Two-engines-of-the-economy-need-to-fire.html
CLICK HERE TO JOIN NIALP FOUNDATION COURSE-2019