26th JULY MLP
NOTE:: ದಯವಿಟ್ಟು ಗಮನಿಸಿ ಕೆಳಗಿನ ‘ಉತ್ತರಗಳು‘ ‘ಮಾದರಿ ಉತ್ತರಗಳು‘ ಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ಬರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.
GENERAL STUDIES PAPER-1(ಸಾಮಾನ್ಯ ಅಧ್ಯಾಯ –೧)
1.Pottery is one of the most tangible and iconic elements of Indian art. Discuss the evolution of pottery making in India.
(ಕುಂಬಾರಿಕೆ ಭಾರತದ ಕಲೆಯ ಅತ್ಯಂತ ಸ್ಪಷ್ಟವಾದ ಮತ್ತು ಸಾಂಪ್ರದಾಯಿಕ ಅಂಶ . ಭಾರತದಲ್ಲಿ ಕುಂಬಾರಿಕೆಯ ವಿಕಸನವನ್ನು ಚರ್ಚಿಸಿ. )
(250 ಪದಗಳು)
ಸಿಂಧೂ ಕಣಿವೆ ನಾಗರೀಕತೆಯ ವಸಾಹತುಗಳಲ್ಲಿ ಒಂದಾದ ಮೆಹ್ರ್ ಗಾರ್ ನಲ್ಲಿ ಕುಂಬಾರಿಕೆಯ ಪುರಾವೆಗಳು ದೊರಕಿದ್ದು . ಇಂದು ಕುಂಬಾರಿಕೆ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ಸಾಂಸ್ಕೃತಿಕ ಕಲೆಯಾಗಿದ್ದು . ಸಂಸ್ಕೃತಿಯ ಅಧ್ಯಯನ ಮತ್ತು ಅದರ ಪುನರ್ನಿರ್ಮಾಣದಲ್ಲಿ ಕುಂಬಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.
ಐತಿಹಾಸಿಕವಾಗಿ ವಿಭಿನ್ನ ಸಂಸ್ಕೃತಿಯೊಂದಿಗೆ, ಕುಂಬಾರಿಕಯ ಶೈಲಿಯು ಬದಲಾಗಿದೆ. ಇಂದು ಕುಂಬಾರಿಕೆಯು ನಮ್ಮ ಪುರಾತನ ಸಮಾಜದ ಸಂಸ್ಕೃತಿ, ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸ್ಥಿತಿಗಳ ಪ್ರತಿಬಿಂಬವಾಗಿದ್ದು ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರಿಗೆ ಸಹಾಯಕವಾಗಿದೆ . ಯಾವದೇ ಲಿಪಿ ಮತ್ತು ಇರುವ ಲಿಪಿಗಳ ವಿವರವಿಲ್ಲದಂತಹ ಸಮಯದಲ್ಲಿ ಕುಂಬಾರಿಕೆಯ ಪಳುವಳಿಕೆಗಳು ಅಂದಿನ ಸಮಾಜದ ಅಧ್ಯಯನಕ್ಕೆ ಮಹತ್ವದೆನಿಸಿದೆ ..
ಭಾರತದಲ್ಲಿ ಕುಂಬಾರಿಕೆ ವಿಕಸನ: –
ನವಶಿಲಾಯುಗದಲ್ಲಿ : –
- ನವಶಿಲಾಯುಗದ ಕಾಲದಲ್ಲಿ ಮೊದಲಿಗೆ ಕುಂಬಾರಿಕೆಯ ವಿವರಗಳು ದೊರಕಿದ್ದು . ಮೊದಲು ನೈಸರ್ಗಿಕವಾಗಿ, ಇವುಗಳು ಕೈಯಿಂದ ಮಾಡಿದ ಕುಂಬಾರಿಕೆಯಾಗಿದ್ದು ತದ
- ನಂತರದ ಕಾಲದ ಅವಧಿಯಲ್ಲಿ ಪಾದದ ಚಕ್ರ ವನ್ನು ಬಳಸಿ ತಯಾರಿಸಲಾಗಿದೆ .
ಚಾಲ್ಕೊಲಿಥಿಕ್ ಯುಗದಲ್ಲಿ :
- ಚಾಲ್ಕೊಲಿಥಿಕ್ ಯುಗ , ಮೊದಲ ಲೋಹದ ಯುಗವಾಗಿದ್ದು , ನಮ್ಮ ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಸಂಸ್ಕೃತಿಯೊಂದಿಗೆ ಗುರುತಿಸಲ್ಪಟ್ಟಿದೆ ಅವುಗಳೆಂದರೆ…CLICK HERE TO READ MORE