28th JULY.-DAILY CURRENT AFFAIRS BRIEF

28th JULY

 

1.ಸಿಯೆರಾ ಲಿಯೋನ್ ನಲ್ಲಿ ಎಬೋಲಾ   ವೈರಸ್ ನ  ಹೊಸ  ತಳಿ ಪತ್ತೆ

 

SOURCE-THE HINDU https://www.thehindu.com/todays-paper/tp-international/freetown-july-26-2018-afp/article24526136.ece

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ –  ಎಬೋಲಾ   ವೈರಸ್ ಬಗ್ಗೆ , ಎಬೊಲ ವೈರಸ್ ನ ಇತರ ತಳಿಗಳು

ಮುಖ್ಯ ಪರೀಕ್ಷೆಗಾಗಿ ಸಾಂಕ್ರಾಮಿಕ ರೋಗಗಳ ನ್ನು   ಹರಡುವುದನ್ನು ತಗೆದು ಕೊಳ್ಳಬೇಕಾದ ಪ್ರಾಥಮಿಕ  ಕ್ರಮಗಳೇನು ?

 

ಪ್ರಮುಖ ಸುದ್ದಿ

 

  • ಸಿಯೆರಾ ಲಿಯೋನ್ ನಲ್ಲಿ ಬಾಂಬಲಿ ಎಂಬ ಪ್ರದೇಶದಲ್ಲಿ   ಹೊಸ ಎಬೊಲ ವೈರಸ್ ನ ತಳಿಯನ್ನು ಬಾವಲಿಗಳಲ್ಲಿ ವಿಜ್ಞಾನಿಗಳು  ಪತ್ತೆ ಹಚ್ಚಿದ್ದಾರೆ.

 

 ಮುಖ್ಯ ಅಂಶಗಳು

 

  • ಇದು ಪತ್ತೆಯಾಗಿರುವ  ಜಿಲ್ಲೆಯ  ಹೆಸರನ್ನು ಸೇರಿಸಿ  ಬಾಂಬಲಿ ವೈರಸ್ ಸ್ಟ್ರೈನ್ (ತಳಿ )ಎಂದು ಹೆಸರಿಡಲಾಗಿದೆ
  • ಇದರ ಆರು ತಳಿಗಳೆಂದರೆ ಝೈರ್, ಸೂಡಾನ್, ತೈ ಫಾರೆಸ್ಟ್, ಬುಂಡಿಬುಗ್ಯೋ ಮತ್ತು ರೆಸ್ಟನ್.

 

ಎಬೊಲದ ಬಗ್ಗೆ

 

  • ಇಬೊಲ ರೋಗ (EVD) ಅಥವಾ ಎಬೊಲ ಹೆಮರಾಜಿಕ್ ಜ್ವರ (ಈ ಹೆಚ್ ಎಫ್), ಇದು ವೈರಾಣುವಿನಿಂದ ಉಂಟಾಗುವ ರೋಗ.
  • ಸ್ಥಳ: ಆಫ್ರಿಕಾದ ಸಹಾರಾ (ಮರುಭೂಮಿ) ವ್ಯಾಪ್ತಿಯಲ್ಲಿ. (ಮುಖ್ಯವಾಗಿ ಕಾಂಗೋ, ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಕಾಣಿಸಿಕೊಂಡಿದೆ)

 

ಎಬೋಲಾ ಹರಡುವ ಕ್ರಮ

  • ಕೋತಿ ಅಥವಾ ಬಾವಲಿಯ ರಕ್ತದ ಸೋಂಕಿನಿಂದ,ಸೋಂಕಿನ ಗಾಳಿ ಅಥವಾ ರೋಗಿಯ ವೀರ್ಯದಿಂದ ಹರಡುತ್ತದೆ.
  • ಎಬೋಲಾ ಮತ್ತು ಮಾರ್‌ಬರ್ಗ್ ಒಂದೇ ಬಗೆಯ ವೈರಾಣುಗಳು ಅವು…CLICK HERE TO READ MORE
Share