5th SEPTEMBER
1.ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ ಬಗ್ಗೆ
ಮುಖ್ಯ ಪರೀಕ್ಷೆಗಾಗಿ – ಮಹಿಳಾ ಉದ್ಯಮಿಗಳು ಎದುರಿಸುವ ಸವಾಲುಗಳು.
ಪ್ರಮುಖ ಸುದ್ದಿ
- ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ 2018 ಅನ್ನು ನೇಪಾಳದ ಕಟ್ಮಂಡುವಿನಲ್ಲಿ ನಡೆಸಲಾಗುತ್ತಿದೆ.ಇದನ್ನು ದಕ್ಷಿಣ ಏಷ್ಯಾದ ಮಹಿಳಾ ಅಭಿವೃದ್ಧಿ ವೇದಿಕೆ ಆಯೋಜಿಸುತ್ತಿದೆ.
- ಈ ವರ್ಷದ Theme: “Equality begins with Economic Empowerment”.
ಮುಖ್ಯ ಅಂಶಗಳು
- ಈ ಶೃಂಗ ಸಭೆಯ ಮುಖ್ಯ ಉದ್ದೇಶ ವೆಂದರೆ ಚರ್ಚೆಗಳ ಮತ್ತು ಸಹಯೋಗಗಳ ಮೂಲಕ ನವೀನ ಆರ್ಥಿಕ ರೂಪಾಂತರದ ಮೇಲೆ ಕೇಂದ್ರೀಕರಿಸಲು ಸಾಧಕರನ್ನು, ಮಹಿಳಾ ನಾಯಕರನ್ನು , ವೃತ್ತಿಪರರನ್ನು , ಅಂತರರಾಷ್ಟ್ರೀಯ ಸೇವಾ ಪೂರೈಕೆದಾರರನ್ನು , ಸಂಪನ್ಮೂಲ ಸಂಸ್ಥೆಗಳನ್ನು , ತಜ್ಞರು, ಸರ್ಕಾರಿ ಪ್ರತಿನಿಧಿಗಳು ಮತ್ತು ಇತರ ಪಾಲುದಾರರನ್ನು ಒಟ್ಟಾಗಿ ಸೇರಿಸುವುದು.
ದಕ್ಷಿಣ ಏಷ್ಯಾದ ಮಹಿಳಾ ಅಭಿವೃದ್ಧಿ ವೇದಿಕೆ ಬಗ್ಗೆ (SAWDF-South Asian Women Development Forum )
- ಇದು ನೇಪಾಳದ ಕಟ್ಮಂಡು ಮೂಲದ ಸ್ವಾಯತ್ತ, ಲಾಭೋದ್ದೇಶವಿಲ್ಲದ ಸಂಸ್ಥೆ
- ಇದಕ್ಕೆ 2014 ರಲ್ಲಿ ಕಟ್ಮಂಡುವಿನಲ್ಲಿ ನಡೆದ 18 ನೇ ಸಾರ್ಕ್ ಸಮ್ಮೇಳನದಲ್ಲಿ ಸಾರ್ಕ್ ಕೌನ್ಸಿಲ್ ಮಂತ್ರಿಗಳ 36 ನೇ ಅಧಿವೇಶನದಿಂದ ಸಾರ್ಕ್ ಗುರುತಿಸಲ್ಪಟ್ಟ ಸಂಸ್ಥೆ ಎಂಬ ಸ್ಥಾನಮಾನ ನೀಡಲಾಯಿತು.
- ಮಹಿಳಾ ಉದ್ಯಮಿಗಳ ವಿಷಯಗಳ ಬಗ್ಗೆ ಚರ್ಚಿಸಲು ಸಾರ್ಕ್ನಿಂದ ರಚಿಸಿಲ್ಪಟ್ಟ ಮೊದಲ ಸಂಘಟನೆ
- ಇದು ಸಾರ್ಕ್ ವಲಯದಲ್ಲಿ ಮಹಿಳಾ ಉದ್ಯಮಿಗಳ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿನಿಧಿಸುತ್ತದೆ….CLICK HERE TO READ MORE