5th September MLP

5th  SEPTEMBER MLP

 

NOTE-  5th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

1.The rainfall from recent Hurricane Harvey has exceeded the amount from the previous record-bearer in 1978. Examine the reasons.  

(ಇತ್ತೀಚಿನ ಚಂಡಮಾರುತ ಮಳೆಯು 1978 ರಲ್ಲಿ   ಹಿಂದಿನ ದಾಖಲೆ  ಪ್ರಮಾಣವನ್ನು ಮೀರಿಸಿ ದೆ.ಇದಕ್ಕೆ  ಕಾರಣಗಳನ್ನು ಪರೀಕ್ಷಿಸಿ). (200 ಪದಗಳು)

http://www.downtoearth.org.in/news/what-made-the-rain-in-hurricane-harvey-so-extreme–58570

 

 

GENERAL STUDIES-2

2.Critically examine Britain’s recent visa policy towards Indian students and other various visa related issues faced by Indian students in Britain.

(ಬ್ರಿಟನ್ನ ಇತ್ತೀಚಿನ ವೀಸಾ ನೀತಿಯಿಂದ   ಬ್ರಿಟನ್ನಲ್ಲಿ  ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ವೀಸಾ ಸಂಬಂಧಿತ ಸಮಸ್ಯೆಗಳು ಹಾಗು  ಇತರ ಸಮಸ್ಯೆಗಳನ್ನು   ವಿಮರ್ಶಾತ್ಮಕವಾಗಿ ಪರೀಕ್ಷಿಸಿಸಿ .)                                                                                                  (200 ಪದಗಳು)

 

http://www.thehindu.com/todays-paper/tp-opinion/calibrating-a-new-standard/article19605729.ece

 

GENERAL STUDIES-3

 

3.What are the differences between brand and generic drugs? Discuss the issues and concerns regarding prescribing medicines by their generic names.

(ಬ್ರಾಂಡ್(ಮುದ್ರಿತ /ವಿದೇಶೀಯ) ಮತ್ತು ಜೆನೆರಿಕ್(ಸ್ವದೇಶಿಯ) ಔಷಧಿಗಳ ನಡುವಿನ ವ್ಯತ್ಯಾಸಗಳು ಯಾವುವು? ಔಷಧಿಗಳನ್ನು ಅವರ ಸಾಮಾನ್ಯ ಹೆಸರಿನಿಂದ ಶಿಫಾರಸು ಮಾಡುವ ವಿಷಯಗಳ ಸಮಸ್ಯೆ ಮತ್ತು  ಕಾಳಜಿಯನ್ನು  ಚರ್ಚಿಸಿ. )                                                     (200 ಪದಗಳು)

 

 http://www.epw.in/journal/2017/35/commentary/generic-manoeuvre.html

 

 

 

 

 

Share