6th August MLP-MAINS LEARNING PROGRAM

6th AUGUST MLP

 

NOTE-   6th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

 1.Indian art museums have gained worldwide attention from their own features.  Examine  the contribution of Indian art and culture to the creation of a bright India.

(ಭಾರತೀಯ ಕಲಾ ಪ್ರಾಕಾರಗಳು  ತಮ್ಮದೇ ಆದ ವೈಶಿಷ್ಟ್ಯಗಳಿಂದ ಜಗತ್ತಿನ ಗಮನ ಸೆಳೆದಿವೆ . ಉಜ್ವಲ ಭಾರತದ ನಿರ್ಮಾಣಕ್ಕೆ ಭಾರತೀಯ ಕಲೆ ಮತ್ತು ಸಂಸ್ಕತಿಯ ಕೊಡುಗೆಯನ್ನು ಪರೀಕ್ಷಿಸಿ. )

(250 ಪದಗಳು)

 

 

GENERAL STUDIES-2

 

2.The draft Bill on data protection mooted by SriKrishna Committee recently submitted its report to the government in addressing the privacy concerns of citizens with respect to their data. Critically Analyze the  recommendations made by it .

(ದತ್ತಾಂಶ ಸಂರಕ್ಷಣೆಗಾಗಿ ಕಾನೂನು ರಚಿಸುವ ನಿಟ್ಟಿನಲ್ಲಿ ಕರಡು ಮಸೂದೆಯನ್ನು ರೂಪಿಸಲು ಸರಕಾರ   ಬಿ. ಎನ್‌. ಶ್ರೀಕೃಷ್ಣ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಇತ್ತೀಚೆಗೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಅದರ ಶಿಫಾರಸುಗಳನ್ನು  ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

 (250 ಪದಗಳು)

 

https://www.thehindu.com/opinion/op-ed/drafting-a-data-protection-bill/article24584467.ece

 

 

GENERAL STUDIES-3

 

3.India has become the third Asian country to get the Strategic Trade Authorization-1 (STA-1) status. What is Strategic Trade Authorisation? Discuss the significance of the recent move for India.

(ಸ್ಟ್ರಾಟೆಜಿಕ್ ಟ್ರೇಡ್ ಅಥಾರಿಟೈಜೇಶನ್ –1 (ಎಸ್ ಟಿ ಎ –1) ಅಂತಸ್ತುನ್ನು  ಪಡೆದುಕೊಳ್ಳುವಲ್ಲಿ  ಭಾರತವು  ಏಷ್ಯಾದ  ಮೂರನೇ ರಾಷ್ಟ್ರ . ಸ್ಟ್ರಾಟೆಜಿಕ್ ಟ್ರೇಡ್ ಆಥರೈಸೇಶನ್ ಎಂದರೇನು?   ಭಾರತಕ್ಕೆ  ಇದರ   ಮಹತ್ವವೇನು ಎಂಬುದನ್ನು ಚರ್ಚಿಸಿ.)

 

 (200 ಪದಗಳು)

 

https://www.financialexpress.com/india-news/india-third-asian-nation-to-get-strategic-trade-authorization-1-status-from-us/1269201/

 

Share