7th AUGUST MLP
NOTE- 7th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.What are the reasons why the industrial revolution only occurs in Europe in the 18th century, but not in in other parts of the world, especially in China, India ? Critically Examine the social consequences of it .
(ಕೈಗಾರಿಕಾ ಕ್ರಾಂತಿಯು ೧೮ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಮಾತ್ರ ಸಂಭವಿಸಿ, ಜಗತ್ತಿನ ಇತರೆ ಭಾಗಗಳಲ್ಲಿ ವಿಶೇಷವಾಗಿ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯ ವಿಶೇಷವಾಗಿ ಸಂಭವಿಸದಿರಲು ಕಾರಣಗಳೇನು ?ಹಾಗು ಇದರಿಂದ ಬೀರಿದ ಸಾಮಾಜಿಕ ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)
200 ಪದಗಳು
https://www.history.com/topics/industrial-revolution
GENERAL STUDIES-2
2.It is often said that constitution is a living document. What do you understand by it. Examine whether there is a need to review the constitution in light of a lack of consensus and changed requirements with respect to certain key provisions?
(ಭಾರತದ ಸಂವಿಧಾನವನ್ನು ಜೀವಂತ ದಾಖಲೆ ಎಂದು ಹೇಳಲಾಗುತ್ತದೆ. ಅದರಿಂದ ನೀವು ಏನು ಅರ್ಥ ಮಾಡಿಕೊಳ್ಳುತ್ತೀರ.? ಒಮ್ಮತದ ಕೊರತೆಯ ಬೆಳಕಿನಲ್ಲಿ ಸಂವಿಧಾನವನ್ನು ಪರಿಶೀಲಿಸುವ ಅಗತ್ಯವಿದೆಯೇ ಮತ್ತು ಕೆಲವು ಪ್ರಮುಖ ನಿಬಂಧನೆಗಳನ್ನು ಆಧರಿಸಿ ಅಗತ್ಯತೆಗಳನ್ನು ಬದಲಾಯಿಸಬೇಕೇ? ಪರೀಕ್ಷಿಸಿ)
(250 ಪದಗಳು)
https://www.thehindu.com/todays-paper/tp-opinion/the-big-five-at-10/article24557550.ece
GENERAL STUDIES-3
3.Rural tourism provides many opportunities for rural development in India, but at the same times poses several challenges which need to be taken care of. Comment.
(ಗ್ರಾಮೀಣ ಪ್ರವಾಸೋದ್ಯಮವು ಭಾರತದಲ್ಲಿ ಗ್ರಾಮೀಣಾಭಿವೃದ್ಧಿಗೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ, ಆದರೆ ಅದೇ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ವ್ಯಾಖ್ಯೆಸಿಸಿ )
(250 ಪದಗಳು)