7th September MLP

7th  SEPTEMBER MLP

 

NOTE-  7th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Among megacities—cities with the population of at least 14 million—Delhi has the worst air quality, according to a WHO report. Why does the air continues to be unhealthy in Delhi? Is it an indication of failure of existing framework used to tackle air pollution? Examine.

 (ಕನಿಷ್ಠ 14 ಮಿಲಿಯನ್ ಜನಸಂಖ್ಯೆ ಹೊಂದಿರುವ ಮೆಗಾಸಿಟಿ ನಗರಗಳ ( ಬೃಹತ್ ನಗರ ) ಪೈಕಿ ದೆಹಲಿಯಲ್ಲಿ  ಅತಿ  ಕಡಿಮೆ ಮಟ್ಟದ  ಗಾಳಿಯ ಗುಣಮಟ್ಟವಿದೆ ಎಂದು WHO ವರದಿಯೊಂದು ತಿಳಿಸಿದೆ. ದೆಹಲಿಯಲ್ಲಿ ಗಾಳಿಯು  ಅನಾರೋಗ್ಯಕರವಾಗಿದೆಯೇಕೆ? ವಾಯುಮಾಲಿನ್ಯವನ್ನು ನಿಭಾಯಿಸಲು ಬಳಸಲಾಗುವ ಅಸ್ತಿತ್ವದಲ್ಲಿರುವ ಚೌಕಟ್ಟಿನ ವಿಫಲತೆಯ ಸೂಚನೆ ಇದೆಯೇ? ಪರೀಕ್ಷಿಸಿಸಿ .)                                                           (200 ಪದಗಳು)

 

http://www.livemint.com/Opinion/gxdnb5FqKXkE1mQd9LYP2N/Delhis-air-pollution-puzzle.html

 

 

GENERAL STUDIES-2

 

2.It is argued that the government’s refusal to criminalize marital rape is unjust and inconsistent. Do you agree? Critically comment.

 (ವೈವಾಹಿಕ ಅತ್ಯಾಚಾರವನ್ನು ಅಪರಾಧ  ಎಂದ  ಸರ್ಕಾರದ ನಿರಾಕರಣೆಯು  ಅನ್ಯಾಯ ಮತ್ತು ಅಸಮಂಜಸವಾಗಿದೆ ಎಂದು ವಾದಿಸಲಾಗಿದೆ. ನೀನು ಅದನ್ನು ಒಪ್ಪಿಕೊಳ್ಳುತ್ತೀರ ? ವಿಮರ್ಶಾತ್ಮಕವಾಗಿ  ವ್ಯಾಖ್ಯೆಸಿಸಿ . )                                                                                    (200 ಪದಗಳು)

 

http://www.livemint.com/Politics/Co0zID0sxmND2E9TAKVZBP/Govts-refusal-to-criminalize-marital-rape-is-unjust-and-inc.html

 

 

 

GENERAL STUDIES-3

 

3.Briefly discuss the problems of India’s manufacturing sector.

 (ಭಾರತದ ಉತ್ಪಾದನಾ ಕ್ಷೇತ್ರದಲ್ಲಿರುವ  ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ.)                                                                       (200 ಪದಗಳು)

 

http://www.livemint.com/Opinion/KsO6VXOUlS3GxPpux50I4L/A-troubling-snapshot-of-Indian-manufacturing.html

 

Share