7th SEPTEMBER MLP-MAINS LEARNING PROGRAM

7th SEPTEMBER MLP

 

NOTE-   7th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

 1.Critically Examine the contribution of tribal movement leader Birsa Munda to   against the British policy

(ಬ್ರಿಟಿಷ್ ನೀತಿಯ ವಿರುದ್ಧ ಬುಡಕಟ್ಟು ಚಳವಳಿಯ ನಾಯಕ ಬಿರ್ಸಾ ಮುಂಡಾ ನೀಡಿದ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

 

150ಪದಗಳು

 

 

GENERAL STUDIES-2

2.Though Motor Vehicle (Amendment) Bill, 2017 has been heralded as a measure to reduce road accidents, there is no concrete regulatory mechanism to prevent accidents in India. Comment.

(ಮೋಟಾರ್ ವಾಹನ (ತಿದ್ದುಪಡಿ) ಮಸೂದೆಯನ್ನು 2017 ರಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಕ್ರಮವಾಗಿ ಘೋಷಿಸಲಾಗಿದೆ. ಆದರೆ  ಭಾರತದಲ್ಲಿ ಅಪಘಾತಗಳನ್ನು ತಡೆಗಟ್ಟಲು  ಬಲವಾದ  ನಿಯಂತ್ರಕ ವ್ಯವಸ್ಥೆ ಇಲ್ಲ. ವ್ಯಾಖ್ಯೆಸಿಸಿ)

250ಪದಗಳು

 

https://www.thehindubusinessline.com/opinion/motor-vehicles-bill-favours-big-firms/article24856836.ece

 

GENERAL STUDIES-3

3.What are major outcomes of BIMSTEC summit recently held in Kathmandu, Nepal? How will it help in strengthening regional cooperation among the group? Discuss.

(ಇತ್ತೀಚೆಗೆ  ನೇಪಾಳದ ಕಠ್ಮಂಡುನ ಲ್ಲಿ ನಡೆದ  ಬಿಮ್ಸ್ ಟೆಕ್   ಶೃಂಗಸಭೆಯ ಪ್ರಮುಖ ಫಲಿತಾಂಶಗಳು ಯಾವುವು? ಬಿಮ್ಸ್ ಟೆಕ್  ರಾಷ್ಟ್ರಗಳಲ್ಲಿ  ಪ್ರಾದೇಶಿಕ ಸಹಕಾರವನ್ನು ಬಲಪಡಿಸುವಲ್ಲಿ ಅದು ಹೇಗೆ ಸಹಾಯ ಮಾಡುತ್ತದೆ? ಚರ್ಚಿಸಿ.)

250ಪದಗಳು

 

https://www.thehindu.com/opinion/op-ed/green-shoots-of-revival/article24857894.ece

 

 

 

 

 

Share