8th AUGUST
1.ಎಫ್‌ಆರ್‌ಡಿಐ ವಿಧೇಯಕವನ್ನು ಹಿಂತೆಗೆದುಕೊಂಡ ಕೇಂದ್ರ ಸರಕಾರ
SOURCE- TIMES OF INDIA
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ – ಎಫ್‌ಆರ್‌ಡಿಐ
ಮುಖ್ಯ ಪರೀಕ್ಷೆಗಾಗಿ – ಎಫ್‌ಆರ್‌ಡಿಐ ಮಸೂದೆ ಯನ್ನು ಹಿಂತೆಗೆಯಲು ಕಾರಣಗಳನ್ನು ಅವಲೋಕಿಸಿ .
ಪ್ರಮುಖ ಸುದ್ದಿ
- ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಹಿಂತೆಗೆದುಕೊಂಡಿದೆ. ವಿಧೇಯಕದಲ್ಲಿನ ‘ಬೈಲಾ-ಇನ್’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು.
- ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ ಠೇವಣಿಯನ್ನು ಸರಕಾರವು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಇದರಿಂದ ಗ್ರಾಹಕರ ಠೇವಣಿಯ ಸುರಕ್ಷಿತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಲಾಗಿತ್ತು.
ಮುಖ್ಯ ಅಂಶಗಳು
- ಸರಕಾರ, ಗ್ರಾಹಕರ ಹಣ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಂಪೂರ್ಣ ಸುರಕ್ಷಿತ ಎಂದು ಸ್ಪಷ್ಟನೆ ನೀಡಿದರೂ, ವಿವಾದ ತಣ್ಣಗಾಗಿರಲಿಲ್ಲ. ಇವೆಲ್ಲದರ ಪರಿಣಾಮ ವಿಧೇಯಕವನ್ನೇ ಸರಕಾರ ಇದೀಗ ಹಿಂತೆಗೆದುಕೊಂಡಿದೆ.
- 2017ರ ಆಗಸ್ಟ್ 10ರಂದು ಈ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸತ್ತಿನ ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಸಲ್ಲಿಸಲಾಗಿತ್ತು.
ಹಿಂತೆಗೆತಕ್ಕೆ ಕಾರಣವೇನು?
- ಉದ್ದೇಶಿತ ಎಫ್‌ಆರ್‌ಡಿಐ ವಿಧೇಯಕದಲ್ಲಿನ ‘ಬೈಲಾ-ಇನ್’ ಪ್ರಸ್ತಾವದ ಬಗ್ಗೆ ಯೋಜನೆಯ ಪಾಲುದಾರರೂ ಆಗಿರುವ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವುದೇ ವಿಧೇಯಕವನ್ನು ಹಿಂತೆಗೆದುಕೊಳ್ಳಲು ಕಾರಣ
ಜನರಲ್ಲಿದ್ದ ಆತಂಕವೇನು?
- ಯಾವುದಾದರೂ ಬ್ಯಾಂಕ್ ದಿವಾಳಿಯಾದಾಗ ಬ್ಯಾಂಕ್‌ಗಳು ನಷ್ಟವನ್ನು ತಡೆಯಲು ಠೇವಣಿದಾರರ ಹಣವನ್ನೂ ಬಳಸಬಹುದು ಎಂಬ ವದಂತಿ ಹಬ್ಬಿ ಜನರಲ್ಲಿ ಆತಂಕ ಉಂಟಾಗಿತ್ತು. ವಿಧೇಯಕ ವಿರುದ್ಧ ಆನ್‌ಲೈನ್…CLICK HERE TO READ MORE