8th August MLP-MAINS LEARNING PROGRAM

8th AUGUST MLP

 

NOTE-   8th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.What do you understand by three language policy? Critically Examine There is no doubt that English is also gets Important  place  in the In Indianian language .    

(ತ್ರಿ ಭಾಷಾ ನೀತಿ (ತ್ರಿಭಾಷ ಸೂತ್ರ) ಎಂದರೇನು? ಭಾರತಿಯ ಭಾಷೆಗಳಲ್ಲಿ ಇಂಗ್ಲಿಷ್ ಸಹ ಪ್ರಮುಖ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ ಎಂದುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ . )

 

250ಪದಗಳು

 

https://indianexpress.com/article/education/english-important-but-not-at-cost-of-mother-tongue-british-council-5288503/

 

 

GENERAL STUDIES-2

 

2. Discuss the duties of the newly constituted National Commission for Backward Classes. Also discuss the issues associated with the NCBC bill recently passed by the parliament.

 

(ಹೊಸದಾಗಿ ರಚಿಸಿರಿವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ(ಎನ್ ಸಿ ಬಿ ಸಿ)  ಕರ್ತವ್ಯಗಳನ್ನು ಚರ್ಚಿಸಿ. ಇತ್ತೀಚೆಗೆ ಸಂಸತ್ತಿನ ಅಂಗೀಕಾರವಾದ  ಎನ್ ಸಿ ಬಿ ಸಿ  ಮಸೂದೆಯೊಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು  ಚರ್ಚಿಸಿ.)

 

150ಪದಗಳು

 

https://www.thehindu.com/news/national/rajya-sabha-gives-nod-for-ncbc-bill/article24617744.ece

 

 

GENERAL STUDIES-3

 

3.Discuss the impact that the draft e commerce policy is likely to have on online as well as brick and mortar retail?

 

(ಇ-ವಾಣಿಜ್ಯ ನೀತಿಯ ಕರಡು ನೀತಿಯು ಆನ್ ಲೈನ್ ಮತ್ತು ಇಟ್ಟಿಗೆ ಮತ್ತು ಗಾರೆ ಚಿಲ್ಲರೆ ವ್ಯಾಪಾರದ ಮೇಲೆ ಪ್ರಭಾವ ಬೀರವ  ಪರಿಣಾಮವನ್ನು ಚರ್ಚಿಸಿ? )

(250 ಪದಗಳು)

 

https://www.livemint.com/Companies/d1zvwCE6GZUgMpTbGtxtpK/Amazon-Flipkart-want-the-draft-ecommerce-policy-scrapped.html

 

 

Share