17th OCTOBER MLP-DAILY CURRENT AFFAIRS MAINS QUESTIONS AND ANSWERS

17th  OCTOBER  MLP

NOTE-  17th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

1.Urban Health Disorders are a self inflection despite resource availability. Comment.

(ನಗರ ಪ್ರದೇಶದಲ್ಲಿನ ಆರೋಗ್ಯ ಅಸ್ವಸ್ಥತೆಗಳು ಸಂಪನ್ಮೂಲ ಲಭ್ಯತೆಯ ಹೊರತಾಗಿಯೂ  ಸ್ವಯಂ ಪ್ರತಿಫಲನವಾಗಿ ಬೀರುತ್ತಿದೆ  .  ವ್ಯಾಖ್ಯೆಸಿ ). (200 ಪದಗಳು        

 

http://www.downtoearth.org.in/news/lifestyle-diseases-change-in-nutrition-consumption-pattern-make-urban-india-unhealthy-58814

 

 

GENERAL STUDIES-2

2.India–China relations have always been shaped by contradictory factors, Discuss 

(ಭಾರತ-ಚೀನಾ ಸಂಬಂಧಗಳು ಯಾವಾಗಲೂ ವಿರೋಧಾತ್ಮಕ ಅಂಶಗಳಿಂದ ಆವರಿಸಲ್ಪಟ್ಟಿವೆ.   ಚರ್ಚಿಸಿ )                                     (200 ಪದಗಳು)

 

http://www.epw.in/journal/2017/39/columns/india-and-china.html

 

 

GENERAL STUDIES-3

3.Are investments in education and agricultural research and development, and in rural infrastructure development and health provisions have improved farm income and reduced poverty levels in India? Examine. 

(ಶಿಕ್ಷಣ, ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ,   ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಆರೋಗ್ಯ ನಿಬಂಧನೆಗಳಲ್ಲಿನ  ಹೂಡಿಕೆಗಳಿಂದ  ರೈತರ ಕೃಷಿ ಆದಾಯವನ್ನು ಹೆಚ್ಚಿಸಿವೆ  ಹಾಗು  ಭಾರತದಲ್ಲಿ ಬಡತನದ ಮಟ್ಟವನ್ನು ಕಡಿಮೆ ಮಾಡಿದೆ? ಪರೀಕ್ಷಿಸಿ . )                                     (200 ಪದಗಳು)

 

 

http://www.epw.in/journal/2017/39/special-articles/where-invest-accelerate-agricultural-growth-and-poverty-reduction

 

Share