25th JULY
1.ಸಾಮೂಹಿಕ ಹತ್ಯೆ ತಡೆಗೆ ಸಮಿತಿ (Committee to check mob lynching)
SOURCE-THE HINDU https://www.thehindu.com/opinion/letters/stop-the-lynchings/article24506512.ece
ವಿದ್ಯಾರ್ಥಿಗಳ ಗಮನಕ್ಕೆ
ಪ್ರಿಲಿಮ್ಸ್ ಪರೀಕ್ಷೆಗಾಗಿ -ಸಮಿತಿಯ ಬಗ್ಗೆ ಮತ್ತು ಮುಖ್ಯಸ್ಥರು
ಮುಖ್ಯ ಪರೀಕ್ಷೆಗಾಗಿ – ಸಾಮೂಹಿಕ ಹಲ್ಲೆ/ಹತ್ಯೆಯಂತಹ ಪ್ರಕರಣಗಳನ್ನು ನಿಯಂತ್ರಿಸಲು ಅನುಕೂಲ ಮಾಡಿಕೊಡುವ ‘ಮಾದರಿ ಕಾನೂನು‘ ರೂಪಿಸುವುದಕ್ಕೂ ಕೇಂದ್ರ ಸರಕಾರದ ನಿರ್ಧಾರವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿ ಸಿ.
ಪ್ರಮುಖ ಸುದ್ದಿ
- ದೇಶಾದ್ಯಂತ ಹೆಚ್ಚುತ್ತಿರುವ ಥಳಿಸಿ ಸಾಮೂಹಿಕವಾಗಿ ಹತ್ಯೆ ಗೈಯುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂಥ ಪ್ರಕರಣಗಳ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಕೇಂದ್ರ ಸರಕಾರ ಎರಡು ಸಮಿತಿಗಳನ್ನು ರಚಿಸಿದೆ.
ಮುಖ್ಯ ಅಂಶಗಳು
- ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತಾಧಿಕಾರದ ಸಚಿವರ ಸಮಿತಿ ಹಾಗೂ ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
- ಇಂತಹ ಘಟನೆಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಸಭೆಯಲ್ಲಿ ಸಮಿತಿಗಳ ರಚನೆ ಬಗ್ಗೆ ವಿವರಣೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ಸಮಿತಿಗಳು 15 ದಿನಗಳಲ್ಲಿ ವರದಿ ನೀಡಲಿವೆ.
- ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಮಿತಿಯು…CLICK HERE TO READ MORE