1st AUGUST-THE HINDU EDITORIAL

ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

 

10ನೇ ಬ್ರೀಕ್ಸ್ ಸಮಾವೇಶ- 2018 ವಿಶ್ಲೇಷಣೆ

 

SOURCE-THE HINDU-https://www.thehindu.com/opinion/op-ed/the-big-five-at-10/article24555866.ece

 

 ಈ ಆರ್ಟಿಕಲ್ ನಿಂದ ಪ್ರಮುಖ ವಾಗಿ ತಿಳಿದು ಕೊಳ್ಳಬೇಕಾದ ಅಂಶಗಳು 

  • ಬ್ರಿಕ್ಸ್ ಬಗ್ಗೆ
  • ಬ್ರಿಕ್ಸ್ ನ 10 ನೇ ಶೃಂಗಸಭೆ ಬಗ್ಗೆ
  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 10 ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳು ಯಾವುವು ?
  • 10 ನೇ ಶೃಂಗಸಭೆಯ ಪ್ರಮುಖ ಫಲಿತಾಂಶಗಳು

            ಜಾಗತಿಕ ಆದೇಶದ ಮೇಲೆ

            ಯುಎನ್ (ಯುನೈಟೆಡ್ ನೇಷನ್ಸ್) ಸುಧಾರಣೆ ಗೆ ಸಂಬಂಧಿಸಿದಂತೆ

            ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ

            ಶಕ್ತಿಗೆ ( On Energy) ಸಂಬಂಧಿಸಿದಂತೆ

            ಕೃಷಿಗೆ ಸಂಬಂಧಿಸಿದಂತೆ

            ಭಯೋತ್ಪಾದನೆಗೆ ಸಂಬಂಧಿಸಿದಂತೆ

            ಆರ್ಥಿಕತೆಗೆ ಸಂಬಂಧಿಸಿದಂತೆ

            ಬಹುಪಕ್ಷೀಯತೆಗೆ ಸಂಬಂಧಿಸಿದಂತೆ

  • 10 ವರ್ಷಗಳಲ್ಲಿ ಬ್ರಿಕ್ಸ್ ನ ಸಾಧನೆಯೇನು ?

              ಹೊಸ ಅಭಿವೃದ್ಧಿ ಬ್ಯಾಂಕ್ (New Development Bank -NDB) ಬಗ್ಗೆ

               ಅನಿಶ್ಚತೆಯ ಮೀಸಲು ವ್ಯವಸ್ಥೆ ( Contingency Reserve     Arrangement) ಬಗ್ಗೆ

 

  • ಭಾರತದ ಚಿನ್ನದ ಗಣಿ ಯೋಜನೆಗೆ ಶೃಂಗಸಭೆಯಲ್ಲಿ ಶ್ಲಾಘನೆ? ಏನಿದು ಯೋಜನೆ ?

 

  • ಮುಂದಿನ ಹಾದಿ

 

ಸನ್ನಿವೇಶ

 

  • ಬ್ರಿಕ್ಸ್ ಶೃಂಗಸಭೆಯ 10 ನೇ ಆವೃತ್ತಿಯು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಜುಲೈ 25  ರಿಂದ  27ರವರೆಗೆ    ನಡೆಯಿತು.

 

ಬ್ರಿಕ್ಸ್ ಬಗ್ಗೆ

 

  • ಬ್ರಿಕ್ಸ್ ಮೂಲತಃ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಅಥವಾ ‘ಬ್ರಿಕ್’ (Brazil, Russia, India and China, or BRIC) ಎನ್ನುವ ನಾಲ್ಕು ಸದಸ್ಯರ ಗುಂಪು ಆಗಿತ್ತು. ನಾಲ್ಕೂ ದೇಶಗಳ ಮೊದಲ ಬ್ರಿಕ್ ಶೃಂಗಸಭೆಯು 2009 ರಲ್ಲಿ, ರಶಿಯಾದ ಯೆಕಟೇನ್ಬರ್ಗ್,ನಲ್ಲಿ ನಡೆಯಿತು.
  • ಕೇವಲ ಎರಡು ವರ್ಷಗಳ ನಂತರ,2001 ರಲ್ಲಿ ಜಿಮ್ ಒ ನೀಲ್ ರವರಿಂದ ಒಂದು ಯೋಜನೆ ಪ್ರಕಟಣೆಯಾಗಿ ಉತ್ತಮ ಜಾಗತಿಕ ಆರ್ಥಿಕ ಸಹಕಾರಕ್ಕೆ ‘ಬ್ರಿಕ್ ‘ (BRIC)ಎಂಬ ಒಂದು ಯೋಜನೆ ಸೃಷ್ಟಿಸಲ್ಪಟ್ಟಿತ್ತು. ಇದು ಉತ್ತಮ ಜಾಗತಿಕ ಆರ್ಥಿಕ ಸಂಬಂಧ ಬೆಳೆಸುವ ಉದ್ದೇಶ ಹೊಂದಿತ್ತು.
  • 2010 ರಲ್ಲಿ ದಕ್ಷಿಣ ಆಫ್ರಿಕಾ “ದ್ರಿಕ್” ಜೊತೆ ಸೇರಿತು. ದಕ್ಷಿಣ ಆಫ್ರಿಕಾ ಅಧಿಕೃತವಾಗಿ ‘ಬ್ರಿಕ್’ ಗುಂಪು ಸೇರಿದ್ದರಿಂದ ‘ಬ್ರಿಕ್’ ಗೆ ಮರುನಾಮಕರಣ ಮಾಡುವ ಅಗತ್ಯ ಉಂಟಾಯಿತು. ಅದನ್ನು ‘ಬ್ರಿಕ್ಸ್’ BRICS ಎಂದು BRIC ಗೆ S (South Africa) ಸೇರಿಸಿ ಹೊಸದಾಗಿ ನಾಮಕರಣ ಮಾಡಲಾಯಿತು. ಈ ಐದು ಬ್ರಿಕ್ಸ್ ದೇಶಗಳಲ್ಲಿ 360 ಕೋಟಿ ಜನರು ಇದ್ದು, ವಿಶ್ವದ ಅರ್ಧ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
  • ಐದು ಬ್ರಿಕ್ಸ್ ದೇಶಗಳಲ್ಲಿ ಒಟ್ಟು 6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ. ಭಾರತದ 2.38 ಟ್ರಿಲಿಯನ್ ಡಾ.ಆರ್ಥಿಕ ಸಂಪತ್ತು ವಾರ್ಷಿಕವಾಗಿ 7.5 ಪ್ರತಿಶತ ಬೆಳೆಯುತ್ತಿದೆ. ಇದು ಐದು ಬ್ರಿಕ್ಸ್ ದೇಶಗಳಲ್ಲೇ ಅತಿ ವೇಗದ ಬೆಳವಣಿಗೆ.
  • 4 ಟ್ರಿಲಿಯನ್ ಡಾ.ನ ಸಂಪತ್ತಿನ ಚೀನಾ ಬ್ರಿಕ್ಸ್ ದೇಶಗಳಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. 2015 ರಲ್ಲಿ $ 327 ಬಿಲಿಯನ್ ನ ದಕ್ಷಿಣ ಆಫ್ರಿಕಾದ ಆರ್ಥಿಕ ಸಂಪತ್ತು, ಬ್ರಿಕ್ಸ್ ರಾಷ್ಟ್ರಗಳಲ್ಲಿ ಅತಿ ಕಡಿಮೆಯ ಆರ್ಥಿಕ ಸಂಪತ್ತು.
  • ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ, 2015 ರಲ್ಲಿ ತನ್ನದೇ ಆದ ಬ್ಯಾಂಕ್ ನ್ನು ಸ್ಥಾಪಿಸಲಾಗಿದೆ. ಬ್ರಿಕ್ಸ್ ಬ್ಯಾಂಕ್‍ನ್ನು ಅಧಿಕೃತವಾಗಿ ‘ಹೊಸ ಅಭಿವೃದ್ಧಿ ಬ್ಯಾಂಕ್’ ( New Development Bank ), ಎಂದು ನಾಮಕರಣ ಮಾಡಲಾಗಿದೆ.

 

ಬ್ರಿಕ್ಸ್ 10 ನೇ ಶೃಂಗಸಭೆ ಬಗ್ಗೆ

  • 10ನೇ ಶೃಂಗಸಭೆಯ ಪರಿಕಲ್ಪನೆ “ಆಫ್ರಿಕಾದಲ್ಲಿ ಬ್ರೀಕ್ಸ್: ಅಂತರ್ಗತ ಬೆಳವಣಿಗೆಗಾಗಿ ಸಹಯೋಗ ಮತ್ತು 4 ನೇ ಕೈಗಾರಿಕಾ ಕ್ರಾಂತಿಯಲ್ಲಿ ಸಮೃದ್ಧಿಯ ಹಂಚಿಕೆ” ಎಂಬುದಾಗಿದೆ.
  • ಇದು ಬ್ರಿಕ್ಸ್ ನ ಪ್ರತಿಯೊಬ್ಬ ಸದಸ್ಯರ ಪ್ರಮುಖ ಆದ್ಯತೆಯಾಗಿದೆ.
  • ಅದರಲ್ಲೂ ವಿಶೇಷವಾಗಿ ಅಂತರ್ಗತ ಸಮಾಜ ಮತ್ತು ಜಾಗತಿಕ ಪಾಲುದಾರಿಕೆಯು….CLICK HERE TO READ MORE
Share