6th AUGUST.-DAILY CURRENT AFFAIRS BRIEF

6th AUGUST

 

1.ಭೂಮಿ ರಾಶಿ ಕೇಂದ್ರ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಸಂಪರ್ಕ

SOURCE-PIB http://pib.nic.in/newsite/PrintRelease.aspx?relid=181568

 

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಭೂಮಿ ರಾಶಿ ಕೇಂದ್ರದ ಬಗ್ಗೆ , ಪಿಎಫ್ಎಂಎಸ್ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಮಹತ್ವವೇನು ? ಹಾಗು ಈ ಸಂಪರ್ಕಿತ ವ್ಯವಸ್ಥೆ ಯಿಂದ ಆಗುವ ಅನುಕೂಲಗಳೇನು ?

 

 ಪ್ರಮುಖ ಸುದ್ದಿ

  • ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಯೊಂದಿಗೆ ಭೂಮಿ ರಾಶಿ ಕೇಂದ್ರವನ್ನು  ಏಕೀಕರಿಸುವ ಉದ್ದೇಶವನ್ನು  ಸರ್ಕಾರವು ಪ್ರಸ್ತಾಪಿಸಿದೆ. ಭೂಮಿ ರಾಶಿ ಕೇಂದ್ರ ವನ್ನು    ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಯೊಂದಿಗೆ ಏಕೀಕರಣ (ಪಿಎಫ್ಎಂಎಸ್) ಮಾಡುವುದರಿಂದ  ನೇರವಾಗಿ ಫಲಾನುಭವಿಗಳಿಗೆ ಭೂ ಸ್ವಾಧೀನಕ್ಕೆ ಪರಿಹಾರವನ್ನು ಪಾವತಿಸಲು  ಅನುಕೂಲವಾಗುತ್ತದೆ .

 

ಮುಖ್ಯ ಅಂಶಗಳು

ಭೂಮಿ ರಾಶಿ  ಪೋರ್ಟಲ್ ಬಗ್ಗೆ

  • ಇದನ್ನು ಎನ್ಐಸಿ ಅಭಿವೃದ್ಧಿಪಡಿಸಿದೆ ದೇಶದ  ದೇಶದ ಒಟ್ಟು  ಆದಾಯವನ್ನು ದೃಡೀಕರಿಸಲಾಗುತ್ತದೆ .ಸಧ್ಯ 4 ಲಕ್ಷ ಗ್ರಾಮಗಳಲ್ಲಿ ಈ ಸೌಲಭ್ಯ  ಹೊಂದಿದೆ
  • ರೈತ ಬೆಳೆಯುವ ಬೆಳೆಗಳಿಗೆ ದೇಶದ ಯಾವ ಭಾಗದಲ್ಲಿ ಎಷ್ಟು ಬೆಲೆ ಇದೆ, ಎಲ್ಲಿ ಹೆಚ್ಚಿನ ಬೇಡಿಕೆ ಇದೆ, ರಾಜ್ಯದಲ್ಲಿನ ಹವಾಮಾನ, ಮಾರುಕಟ್ಟೆ ದರ, ಬೆಳೆಗಳಿಗೆ ಬರಬಹುದಾದ ರೋಗಗಳು, ಅವುಗಳಿಗೆ ಪರಿಹಾರ, ಹೀಗೆ ಕೃಷಿ ಬಗೆಗಿನ ಸಂಪೂರ್ಣ ಮಾಹಿತಿಯನ್ನು ರೈತರು ಇರುವ ಸ್ಥಳದಲ್ಲೇ ಕ್ಷಣಾರ್ಧದಲ್ಲೇ ಪಡೆಯಬಹುದು.

 

  • ಈ ವೆಬ್‌ ಪೋರ್ಟಲ್‌ನಲ್ಲಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿ ಮೊಬೈಲ್‌ ನಂಬರ್‌ ನೀಡಬೇಕು. ರೈತರ ಮಾಹಿತಿ ವೆಬ್‌ ಪೋರ್ಟಲ್‌ನಲ್ಲಿ ದಾಖಲೆಯಾದ ನಂತರ ಅವರಿಗೆ ಮಾಹಿತಿ ರವಾನೆಯಾಗುತ್ತದೆ. ನಂತರ ರೈತರು ಮಾಹಿತಿಗಳನ್ನು ಪಡೆಯಬಹುದು. ಈ ಮಾಹಿತಿಯನ್ನು ಪಡೆಯಲು ರೈತರಿಗಾಗಿ ಟೋಲ್‌ ಫ್ರೀ ನಂಬರ್ ವ್ಯವಸ್ಥೆ ಕಲ್ಪಿಸಲಾಗಿದೆ.

 

  • ಹೀಗೆ ಹೆಸರುಗಳನ್ನು ನೋಂದಣಿ ಮಾಡಿಕೊಂಡ ರೈತರಿಗೆ ಬಿತ್ತನೆ ಬೀಜ ದೊರೆಯುವ ಸ್ಥಳಗಳು, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ಇಡೀ ದೇಶದಲ್ಲಿರುವ ಮಾರುಕಟ್ಟೆ ದರ, ಹವಾಮಾನ, ಮಳೆ, ಉಷ್ಣತೆ ಬಗ್ಗೆ ಮಾಹಿತಿ ನೀಡಲಾಗುವುದು.

 

 ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಫ್ಎಂಎಸ್ )ಬಗ್ಗೆ

  • ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು ಕೇಂದ್ರ ಹಣಕಾಸು ಸಚಿವಾಲಯದಡಿ ಕಾರ್ಯನಿರ್ವಹಿಸುವ ವೆಚ್ಚ ಇಲಾಖೆಯ ಅಧೀಕನದ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಜಾರಿಗೊಳಿಸಿದೆ. ಇದು ಎಲೆಕ್ಟ್ರಾನಿಕ್ ನಿಧಿ ಮೇಲೆ…CLICK HERE TO READ MORE
Share