16th August MLP-MAINS LEARNING PROGRAM

16th AUGUST MLP

 

 

NOTE-   16th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

 

GENERAL STUDIES-1

 

 1.India’s First War of Independence is the armed rebellion against the British invasion of the Indian subcontinent. It is widely known as the Sepoy Mutiny or 1857 Revolt . Analyze the factors that led to the uprising.

 

(ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು ‘1857 ರ ಭಾರತೀಯ ದಂಗೆ ಎಂದು   ಕರೆಯುತ್ತಾರೆ.ಈ ದಂಗೆ ಆರಂಭವಾಗಲು ಕಾರಣವಾದ ಅಂಶಗಳನ್ನು ವಿಶ್ಲೇಷಿಸಿ  )

250 ಪದಗಳು

 

 

GENERAL STUDIES-2

2.Great in Aluminium sector is critical for India’s vision of achieving 25% of GDP from manufacturing by 2022. In this context, examine the need for a national Aluminium policy?

 

(2022 ರ ವೇಳೆಗೆ ಜಿಡಿಪಿಯ 25%  ರಷ್ಟು  ಉತ್ಪಾದನ ವಲಯದಿಂದ   ಸಾಧಿಸುವ ಭಾರತದ ದೃಷ್ಟಿಕೋನಕ್ಕೆ ಅಲ್ಯೂಮಿನಿಯಂ ವಲಯ ತುಂಬಾ  ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಅಲ್ಯೂಮಿನಿಯಂ ನೀತಿಯ ಅಗತ್ಯತೆಯನ್ನು ಪರೀಕ್ಷಿಸಿ?)

 (250 ಪದಗಳು)

 

https://www.financialexpress.com/opinion/india-needs-a-national-aluminium-policy-here-is-why/1275906/

 

 

GENERAL STUDIES-3

 

3.Critically analyze the claim that National Biofuel Policy 2018 is neither forward looking nor does it show a clear thinking?

(ರಾಷ್ಟ್ರೀಯ ಜೈವಿಕ ಇಂಧನ ನೀತಿ 2018   ಮುನ್ನೊಟ್ಟವುಲ್ಲ  ಅಥವಾ ಸ್ಪಷ್ಟ ಚಿಂತನೆಯನ್ನು ತೋರಿಸುತ್ತಿಲ್ಲ ಎಂಬದನ್ನು  ವಿಮರ್ಶಾತ್ಮಕವಾಗಿ ವಿಶ್ಲೇಷಿಸಿಸಿ ?)

 

(250 ಪದಗಳು)

 

 

https://indianexpress.com/article/opinion/columns/national-biofuel-policy-narendra-modi-govt-petrol-price-petroleum-natural-gas-5299769/

 

 

Share