17th AUGUST MLP
NOTE- 17th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.The Rajput style of architecture and paintings assimilated the regional influences but at the same time maintained their individuality, through the course of time. Comment.
(ರಜಪೂತರ ಶೈಲಿಯ ವಾಸ್ತುಶಿಲ್ಪ ಮತ್ತು ವರ್ಣಚಿತ್ರಗಳು ಪ್ರಾದೇಶಿಕ ಪ್ರಭಾವಗಳನ್ನು ಒಟ್ಟುಗೂಡಿಸಿವೆ ಆದರೆ ಅದೇ ಸಮಯದಲ್ಲಿ ತಮ್ಮ ಪ್ರತ್ಯೇಕತೆಯನ್ನು ಸಹ ನಿರ್ವಹಿಸುತ್ತಿವೆ. ವ್ಯಾಖ್ಯೆಸಿಸಿ .)
(150 ಪದಗಳು)
GENERAL STUDIES-2
2.A bilateral relationship between India and Moldova are expanding. Analyze.
(ಭಾರತ ಮತ್ತು ಮೊಲ್ಡೊವಾ ನಡುವಿನ ದ್ವಿಪಕ್ಷೀಯ ಸಂಬಂಧ ವಿಸ್ತರಿಸುತ್ತಿದೆ ಎಂಬುದನ್ನು ವಿಶ್ಲೇಷಿಸಿ )
(250 ಪದಗಳು)
GENERAL STUDIES-3
3.Several factors have contributed to the slow progress in India’s biodiesel development programme. Critically examine.
(ಭಾರತದ ಜೈವಿಕ ಡೀಸೆಲ್ ಅಭಿವೃದ್ಧಿ ಕಾರ್ಯಕ್ರಮ ನಿಧಾನಗತಿಯ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿವೆ ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)
(250 ಪದಗಳು)
http://pib.nic.in/newsite/PrintRelease.aspx?relid=148141
https://www.downtoearth.org.in/blog/biodiesel-in-india-the-jatropha-fiasco-61321