4th SEPTEMBER MLP
NOTE- 4th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.
GENERAL STUDIES-1
1.Discuss the need and steps taken by government for holistic developments of Indian islands.
(ಭಾರತೀಯ ದ್ವೀಪಗಳ ಅಗತ್ಯತೆಯೇನು ? ಮತ್ತು ದ್ವೀಪಗಳ ಸಮಗ್ರ ಅಭಿವೃದ್ಧಿಗೆ ಸರಕಾರ ತೆಗೆದುಕೊಂಡ ಕ್ರಮಗಳನ್ನು ಚರ್ಚಿಸಿ)
150 ಪದಗಳು
https://www.thehindu.com/opinion/op-ed/story-of-a-leaking-ship/article24835447.ece
GENERAL STUDIES-2
2.What are the features of and issues surrounding India’s new Drone Policy. What are the areas of application of drones in India?
(ಭಾರತದ ಹೊಸ ಡ್ರೋನ್ ನೀತಿಯ ಸುತ್ತಮುತ್ತಲಿನ ಸಮಸ್ಯೆಗಳ ಲಕ್ಷಣಗಳು ಯಾವುವು ? ಭಾರತದಲ್ಲಿ ಡ್ರೋನ್ಗಳನ್ನು ಬಳಸುವ ಪ್ರದೇಶಗಳು ಯಾವುವು?)
250 ಪದಗಳು
GENERAL STUDIES-3
3.What is Demonetisation ? Demonetisation has totally failed to curb black money. Comment.
(ನೋಟು ಅಮಾನ್ಯೀಕರಣ ಎಂದರೇನು ?ಕಪ್ಪು ಹಣವನ್ನು ನಿಗ್ರಹಿಸಲು ನೋಟು ಅಮಾನ್ಯೀಕರಣ ಕ್ರಮ ವ್ಯರ್ಥವಾಯಿತೆ ? ವ್ಯಾಖ್ಯೆಸಿಸಿ)
250 ಪದಗಳು