6th September MLP

6th  SEPTEMBER MLP

NOTE-  6th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

 

1.It is said that feminism could be a powerful tool . Discuss how will the introduction of feminism in schools would help children shed gender stereotypes.

 (ಸ್ತ್ರೀ ಸಮಾನತಾವಾದವು  ಶಕ್ತಿಯುತವಾದ ಸಾಧನ  ಎಂದು ಹೇಳಲಾಗುತ್ತದೆ,   ಶಾಲೆಗಳಲ್ಲಿ ಸ್ತ್ರೀ ಸಮಾನತಾವಾದವನ್ನು   ಪರಿಚಯಿಸುವುದರಿಂದ ಹೇಗೆ  ಮಕ್ಕಳಲ್ಲಿ ಲಿಂಗ ರೂಢಮಾದರಿಯನ್ನು ತ್ಯಜಿಸುಲು ಸಹಾಯ ಮಾಡುತ್ತದೆ ಎಂದು ಚರ್ಚಿಸಿ.)                                                           (200 ಪದಗಳು)

 

http://indianexpress.com/article/opinion/columns/feminism-in-the-classroom-feminism-in-india-gender-equality-gender-balance-equal-opportunity-women-in-india-4827131/

 

 

GENERAL STUDIES-2

2.Critically comment on the proposed amendments to the RTI act and their likely impact on RTI activists.

 (ಆರ್ಟಿಐ ಕಾಯಿದೆಯಲ್ಲಿ  ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳು  ಆರ್ಟಿಐ ಚಟುವಟಿಕೆಗಳ ಮೇಲೆ ಹೇಗೆ   ಪ್ರಭಾವ ಬೀರಬಹುದು ಎಂಬುದನ್ನು ವಿಮರ್ಶಾತ್ಮಕವಾಗಿ  ವ್ಯಾಖ್ಯೆಸಿಸಿ )(200 ಪದಗಳು)

 

http://indianexpress.com/article/opinion/columns/its-lonely-on-the-ground-4827124/

 

 

  GENERAL STUDIES-3 

 

3.The recent real growth of GDP, i.e. after removing the impact of inflation, was only 5.7%. It is said to be much lower than expected. In your opinion, what are the causes of low growth? How growth can be stimulated? Examine.

 (ಇತ್ತೀಚಿನ ಜಿಡಿಪಿಯ ನೈಜ ಬೆಳವಣಿಗೆ, ಅಂದರೆ ಹಣದುಬ್ಬರದ ಪ್ರಭಾವವನ್ನು ತೆಗೆದುಹಾಕಿದ ನಂತರ, ಕೇವಲ 5.7% ಮಾತ್ರ. ಇದು ನಿರೀಕ್ಷಿತಕ್ಕಿಂತಲೂ ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ. ನಿಮ್ಮ ಅಭಿಪ್ರಾಯದಲ್ಲಿ ಕಡಿಮೆ ಬೆಳವಣಿಗೆಯಾಗಲು  ಕಾರಣಗಳು ಯಾವುವು? ಬೆಳವಣಿಗೆಯನ್ನು  ಹೇಗೆ ಪ್ರಚೋದಿಸಬಹುದು  ಪರೀಕ್ಷಿಸಿಸಿ)       (200 ಪದಗಳು)

 

http://www.thehindu.com/todays-paper/tp-opinion/economy-outlook-still-cloudy/article19617083.ece

 

 

 

Share