Daily Current Affairs 2nd October
2nd OCTOBER 1.SOURCE–http://www.thehindu.com/news/international/spain-hit-by-constitutional-crisis/article19781680.ece ಸಾಂವಿಧಾನಿಕ ಬಿಕ್ಕಟ್ಟಿನಿಂದ ಸ್ಪೇನ್ ಪ್ರಮುಖ ಸುದ್ದಿ ಸ್ಪೇನ್ ನ ಕ್ಯಾಟಲೋನಿಯಾಕ್ಕೆ ಪ್ರತ್ಯೇಕ ಸ್ವಾತಂತ್ರ್ಯಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆಯನ್ನು ಇತ್ತೀಚೆಗೆ ನಡೆಸಲಾಯಿತು. ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಸ್ಪೇನ್ ಆಡಳಿತ ಸರಕಾರದ ವಿರುದ್ಧವಾಗಿ…