Daily Current Affairs 11th October

11th OCTOBER

 

1.SOURCE-(INDIAN EXPRESS EDITORIAL-)

http://indianexpress.com/article/opinion/columns/supreme-court-ban-on-firecrackers-delhi-air-pollution-a-court-mandated-diwali-4882447/

 

ಪಟಾಕಿ ಮಾರಾಟ ದಿಂದ  ವಾಯು  ಮಾಲಿನ್ಯಕ್ಕೆ ಕಡಿವಾಣ ಹಾಕಿದ ಸುಪ್ರೀಂ ಕೋರ್ಟ್

 

UPSC/KAS- ಪರೀಕ್ಷೆಗಾಗಿ ಈ ಆರ್ಟಿಕಲ್ ನಲ್ಲಿ  ಪ್ರಮುಖವಾಗಿ ಕೇಂದ್ರೀಕರಿಸ ಬೇಕಾಗಿರುವ  ಅಂಶಗಳೇನು ?

  • ಪಟಾಕಿ ನಿಷೇಧದ ಹಿಂದಿನ ಪ್ರಮುಖ ಕಾರಣಗಳು ಯಾವುವು?
  • ಭಾರತದಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಕಾನೂನುಗಳು ಯಾವುವು?
  • ನಿಷೇಧವು ಹೇಗೆ ಪರಿಣಾಮಕಾರಿಯಾಗಬಹುದು? ಹಾಗು ಸೂಚಿಸಲಾಗಿರುವ ಪರ್ಯಾಯ ಮಾರ್ಗಗಳಾವುವು  ?

 

ಪ್ರಮುಖ ಸುದ್ದಿ

  • ನವೆಂಬರ್ 1 ರ ತನಕ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮಾರಾಟದ ಮೇಲೆ ಸುಪ್ರೀಂ ಕೋರ್ಟ್‌ ನಿಷೇಧ ವಿಧಿಸಿದೆ .

 

ಪಟಾಕಿ ನಿಷೇಧದ ಹಿಂದಿನ ಪ್ರಮುಖ ಕಾರಣಗಳು ಯಾವುವು?

  • ಪಟಾಕಿಯಲ್ಲಿ ಕಾರ್ಬನ್ ಮತ್ತು ಸಲ್ಫರ್ ರಾಸಾಯನಿಕಗಳನ್ನು ಒಳಗೊಂಡಂತೆ ಹಲವಾರು ಅನಿಲಗಳನ್ನು ಅವು ಉತ್ಪಾದಿಸುತ್ತವೆ.
  • ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪರಿಸರ ಮಾಲಿನ್ಯ ಮಟ್ಟ ತಗ್ಗಿಸಲು ಕೋರ್ಟ್‌ನ ತ್ರಿಸದಸ್ಯ ಪೀಠವು ಅಸಾಮಾನ್ಯ ನಿರ್ಧಾರ ಕೈಗೊಂಡು ಮತ್ತೊಮ್ಮೆ ನಗರವಾಸಿಗಳ ರಕ್ಷಣೆಗೆ ಧಾವಿಸಿದೆ.
  • ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಎನ್‌ಸಿಆರ್‌ನಲ್ಲಿನ ವಾಯು ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಟ್ಟಕ್ಕಿಂತ 29 ಪಟ್ಟು ಹೆಚ್ಚಾಗಿತ್ತು. ‘ಆರೋಗ್ಯ ತುರ್ತು ಪರಿಸ್ಥಿತಿ’ ಎಂದೇ ಅದನ್ನು ಪರಿಗಣಿಸಲಾಗಿತ್ತು
  • ಈ ಬಾರಿಯೂ ಅಂತಹ ಪರಿಸ್ಥಿತಿ ಮರುಕಳಿಸಬಾರದು ಎನ್ನುವುದು ಕೋರ್ಟ್‌ನ ಕಾಳಜಿಯಾಗಿದೆ. ದೀಪಾವಳಿ ವೇಳೆಯಲ್ಲಿ ಅಂದರೆ ನವೆಂಬರ್‌ 1ರವರೆಗೆ ಮಾತ್ರ ಈ ನಿಷೇಧ ಜಾರಿಯಲ್ಲಿ ಇರಲಿದೆ. ಇದರಿಂದ ಇತರ ಸಂಭ್ರಮ…CLICK HERE TO READ MORE
Share