11th SEPTEMBER
TODAYS PAPER THE HINDU EDITORIAL
http://www.thehindu.com/todays-paper/tp-opinion/a-forest-policy-on-todays-terms/article19657457.ece
1.ತುರ್ತು ರಾಷ್ಟ್ರೀಯ ಅರಣ್ಯ ನೀತಿ ಪರಿಶೀಲನೆಯ ಅಗತ್ಯತೆಯಿದೆ
ಪ್ರಸಂಗ:
- ರಾಷ್ಟ್ರೀಯ ಅರಣ್ಯ ನೀತಿ ಪರಿಶೀಲನೆ ಮಾಡಬೇಕಾದ ಅಗತ್ಯವಿದೆ, ಏಕೆಂದರೆ ಇದು ತಿರಸ್ಕರಿಸಲ್ಪಟ್ಟ ಪರಿಕಲ್ಪನೆಗಳನ್ನು ಒಳಗೊಂಡಿದೆ.
ಭಾರತದಲ್ಲಿ ಅರಣ್ಯ ವಿಸ್ತರಣ ಸ್ಥಿತಿ:
2015ರ ರಾಜ್ಯ ಅರಣ್ಯ ವರದಿ ಪ್ರಕಾರ
- 2013 ಮತ್ತು 2015 ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಅರಣ್ಯ ಪ್ರದೇಶವು 5,081 ಸ.ಕಿ.ಮೀ.ಗಳಷ್ಟು ಹೆಚ್ಚಾಗಿದೆ- 2013 ಮತ್ತು 2015 ರ ನಡುವೆ ಶೇ34% ರಷ್ಟು ಹೆಚ್ಚಳ ಕಂಡು ಬಂದಿದೆ….CLICK HERE TO READ MORE
2.ನಾವಿಕಾ ಸಾಗರ್ ಪರಿಕ್ರಮ
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಾಗಿ
ಪ್ರಿಲಿಮ್ಸ್ ಪರೀಕ್ಷೆಗಾಗಿ
- ಪಣಜಿ ಸಮೀಪದ ಐಎನ್ಎಸ್ ಮಾಂಡೋವಿ ನೌಕಾಪಡೆ ತರಬೇತಿ ಕೇಂದ್ರದಲ್ಲಿ ನಾವಿಕಾ ಸಾಗರ ಪರಿಕ್ರಮಾನದ ಮಹಿಳಾ ಸಿಬ್ಬಂದಿಯನ್ನು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು.
ಭಾರತದ ಸಂಪೂರ್ಣ ಮಹಿಳಾ ತಂಡ ವಿಶ್ವ ಪರಿಕ್ರಮ ಕೈಗೊಳ್ಳುತ್ತಿರುವುದು ಇದೇ ಪ್ರಥಮವಾಗಿದೆ. ತರಿಣಿ ಹಡಗಿನಲ್ಲಿ…CLICK HERE TO READ MORE