Daily Current Affairs 13th September

13th SEPTEMBER

SOURCE-HINDU

 

1.ಕೈಗೆಟುಕುವ ಬೆಲೆಯಲ್ಲಿ ಇಂಧನ ..??

 ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

 

ಪ್ರಮುಖಸುದ್ದಿ

  • ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿದ್ದರು , ಪೆಟ್ರೋಲ್  ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಹೆಚ್ಚಿನ ಮಟ್ಟಕ್ಕೆ ಏರುತ್ತಿವೆ.ಇತ್ತೀಚೆಗೆ ಸರಕಾರ  ಪರಿಚಯಿಸಿದ ‘ದೈನಂದಿನ ಇಂಧನ ಬೆಲೆ ಪರಿಷ್ಕರಣೆ’ ನೀತಿಯು ಗ್ರಾಹಕರಿಗೆ ಲಾಭದಾಯಕವಾಗಿಲ್ಲ.
  • ಇದರ ಹಿಂದಿನ ಅಂಶಗಳಿಗೆ ಸರ್ಕಾರವು ಗಮನ ಹರಿಸಬೇಕು ಮತ್ತು ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಕೈಗೆಟುಕುವ ಬೆಲೆಯಲ್ಲಿ ಸಿಗುವ ಹಾಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ

 

ಮುಖ್ಯ ಪರೀಕ್ಷೆಗಾಗಿ

ಏನಿದು ದಿನನಿತ್ಯದ ಬೆಲೆ ಪರಿಷ್ಕರಣ ನೀತಿ..??

ಇದರ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ಗಳ ಚಿಲ್ಲರೆ ಮಾರಾಟ ಬೆಲೆಗಳು ದಿನನಿತ್ಯದ ಅಂತರರಾಷ್ಟ್ರೀಯ ಬೆಲೆ ಮತ್ತು ಕರೆನ್ಸಿ ವಿನಿಮಯ ದರದ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ.

ಅಂತರರಾಷ್ಟ್ರೀಯ ಬೆಲೆಯಲ್ಲಿ ಕುಸಿಯುವ ಪ್ರಯೋಜನವನ್ನು ಕೊನೆಗೆ  ಗ್ರಾಹಕರಿಗೆ..CLICK HERE TO READ MORE

Share