16th OCTOBER
1.SOURCE-THE HINDU EDITORIAL
http://www.thehindu.com/todays-paper/tp-opinion/six-steps-to-job-creation/article19857408.ece
ಭಾರತದಲ್ಲಿ ಉದ್ಯೋಗವನ್ನು ರೂಪಿಸುವ 6 ಹಂತಗಳು
(Six steps to job creation)
ಈ ಆರ್ಟಿಕಲ್ ನಿಂದ UPSC/KAS ಪರೀಕ್ಷೆಗಾಗಿ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವುದೆಂದರೆ
ಭಾರತದಲ್ಲಿ ಉದ್ಯೋಗ ಸೃಷ್ಟಿಯ ತುರ್ತು ಅಗತ್ಯತೆವಿದೆ ಏಕೆ?
ಉದ್ಯೋಗಗಳನ್ನು ಸೃಷ್ಟಿಸದದಿದ್ದರೆ ಬೀರುವಂತಹ ಪರಿಣಾಮಗಳೇನು?
ಉದ್ಯೋಗ ಸೃಷ್ಟಿಸಲು ಕೈಗೊಳ್ಳಬೇಕಾದ ಕ್ರಮಗಳೇನು ?
ಉಪಸಂಹಾರ
ಪರಿಚಯ
ದೇಶದಲ್ಲಿ ಉದ್ಯೋಗದ ಸೃಷ್ಟಿ ಬಹಳ ಕಡಿಮೆಯಿದ್ದರೂ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವಂತಹ ರಾಷ್ಟ್ರ .
- ಲೇಬರ್ ಬ್ಯೂರೋ ವರದಿಯ ಪ್ರಕಾರ ಎಂಟು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಯು ಅತ್ಯಂತ ಕ್ಷಿಣಿಕವಾಗಿದೆ ಎಂದು ತಿಳಿಸಿದೆ.
ಲೇಬರ್ ಬ್ಯೂರೊ ಅಂಕಿಅಂಶಗಳ ಪ್ರಕಾರ, 2014ರ 4.21 ಲಕ್ಷ ಮತ್ತು 2013ರ 4.19 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಗೆ ಹೋಲಿಸಿದರೆ ಕಳೆದ ವರ್ಷದ ಉದ್ಯೋಗ ಸೃಷ್ಟಿಯು ತೀರಾ ಕಡಿಮೆಯಾಗಿದೆ. 2015ರಲ್ಲಿ ಕೇವಲ 1.35 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. - ಕಳೆದ ವರ್ಷ ಅಕ್ಟೋಬರ್-ಡಿಸೆಂಬರ್ ಅವ-ಯಲ್ಲಿ ಸೃಷ್ಟಿಯಾದ ಉದ್ಯೋಗವು ಕಳೆದ 6 ವರ್ಷಗಳಲ್ಲಿ ಇದೇ ತ್ರೈಮಾಸಿಕದಲ್ಲಿ ಸೃಷ್ಟಿಯಾದ ಉದ್ಯೋಗಕ್ಕಿಂತ ಅತ್ಯಲ್ಪ ಪ್ರಮಾಣವಾಗಿದೆ.
ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕೇವಲ 20 ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. 2014ರಲ್ಲಿ ಈ ಪ್ರಮಾಣ 1.17 ಲಕ್ಷವಾಗಿತ್ತು. - ಭಾರತದ ವಿಭಜಿತ ಕಾರ್ಮಿಕ ಮಾರುಕಟ್ಟೆಯಲ್ಲಿ ಮೂರು ಜನಸಂಖ್ಯಾ ಗುಂಪುಗಳಿಗೆ ಉದ್ಯೋಗವನ್ನು ಸೃಷ್ಟಿ ಸುವ ತುರ್ತು ಅಗತ್ಯವಾಗಿದೆ. ಅವುಗಳೆಂದರೆ
1.ಉತ್ತಮ ಶಿಕ್ಷಣ ಪಡೆದ ಯುವಕರ ಸಂಖ್ಯೆ
2.ಕೃಷಿಯನ್ನು ಅವಲಂಬಿಸಿರುವ ಅನಿಶ್ಚಿತ ಕಾರ್ಮಿಕರು
3. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಗುಣಮಟ್ಟದ ಶಿಕ್ಷಣವನ್ನು ಪಡೆದಿರುವ ಯುವತಿಯರಿಗೆ .
ಭಾರತದಲ್ಲಿ ಉದ್ಯೋಗ ಸೃಷ್ಟಿಯ ತುರ್ತು ಅಗತ್ಯತೆವಿದೆ ಏಕೆಂದರೆ
- ಇತ್ತಿಚಿಗೆ ನಿರುದ್ಯೋಗ ದರವು ಹೆಚ್ಚಿರುವುದರಿಂದ .
- ಕಾರ್ಮಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಕಡಿಮೆಯಗಿರುವುದರಿಂದ.
- ತೆಂಡೂಲ್ಕರ್ ಸಮಿತಿಯ ಪ್ರಕಾರ ಬಡತನ ದರ ಹೆಚ್ಚಾಗಿರುವುದರಿಂದ.
ಉದ್ಯೋಗಗಳನ್ನು ಸೃಷ್ಟಿಸದದಿದ್ದರೆ ಬೀರುವ ಪರಿಣಾಮಗಳು:
- ಅನೌಪಚಾರಿಕ ವಲಯದ ಬೆಳವಣಿಗೆಯು ತೆರಿಗೆಯ ವ್ಯಾಪ್ತಿಗೆ ಒಳಗಾಗುವುದಿಲ್ಲ ಮತ್ತು ಉದ್ಯೋಗದ ಭದ್ರತೆಯನ್ನು ಹೊಂದಿರದೆಯಿರುವುದು.
- ಯುವಕರ ಉದ್ಯೋಗದ ಆಕಾಂಕ್ಷೆ ಇಡೆರದಿದ್ದರೆ ಹತಾಶೆಯಿಂದ ಹಿಂಸಾತ್ಮಕ ಪ್ರಕೋಪಕ್ಕೆ ಕಾರಣವಾಗಬಹುದು.
- ಜೀವಿತ ಆದಾಯದ ಕೊರತೆಯು ಪರಿಸರ ವೆಚ್ಚದಲ್ಲಿ ಪರಿಣಾಮ ಬೀರುತ್ತದೆ ಅದು ಸಮರ್ಥನೀಯ ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತದೆ.
- ಯುವಕರು ಮೂಲಭೂತೀಕರಣಕ್ಕೆ ಒಳಗಾಗಬಹುದು (ಭಯೋತ್ಪಾದನೆ ಇತರೆ ಚಟುವಟಿಕೆಗಳ ಕಡೆ )
ಉದ್ಯೋಗ ಸೃಷ್ಟಿಸಲು ಕೈಗೊಳ್ಳಬೇಕಾದ ಕ್ರಮಗಳೇನು ?
1.ಕೈಗಾರಿಕಾ- ವ್ಯಾಪಾರ ನೀತಿ:
ಕೈಗಾರಿಕಾ ಮತ್ತು ವ್ಯಾಪಾರ ನೀತಿಯು ಅಗತ್ಯವಿದೆ…CLICK HERE TO READ MORE