16th SEPTEMBER
1.ಅಸ್ಸಾಂ ರಾಜ್ಯದಲ್ಲಿ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಮುಖ ಸುದ್ದಿ
- ದೇಶದಲ್ಲಿ ಏರುತ್ತಿರುವ ಜನಸಂಖ್ಯೆಯ ಸ್ಫೋಟವನ್ನು ತಡೆಯಲು, ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರ ನಡುವೆ, ಮಹಿಳಾ ಸಬಲೀಕರಣದ ಮೂಲಕ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆ ಮತ್ತು ಸೀಮಿತ ಸಂಪನ್ಮೂಲಗಳ ಮೇಲೆ ನಿಯಂತ್ರಣ ತರುವ ಸಲುವಾಗಿ ಅಸ್ಸಾಂ ಶಾಸನಸಭೆಯು ‘ಅಸ್ಸಾಂನ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ’ ಯನ್ನು ಅಳವಡಿಸಿಕೊಳ್ಳುತ್ತಿದೆ .
ಮುಖ್ಯ ಪರೀಕ್ಷೆಗಾಗಿ
* ಈ ನೀತಿಯು ಸರ್ಕಾರಿ ಸೇವಕರಿಗೆ ಮತ್ತು ಪಂಚಾಯತ್, ಪುರಸಭೆಯ ಚುನಾಯಿತ / ನಾಮನಿರ್ದೇಶಿತ ಪ್ರತಿನಿಧಿಗಳಿಗೆ …CLICK HERE TO READ MORE