27th SEPTEMBER
1.SOURCE–http://www.thehindubusinessline.com/economy/india-is-worlds-40th-most-competitive-economy-wef/article9874911.ece
ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ 40 ನೇ ಸ್ಥಾನ ಪಡೆದ –ಭಾರತ
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಮುಖ ಸುದ್ದಿ
- ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತವು 40 ನೇ ಸ್ಥಾನಪಡೆದಿದೆ. ಕಳೆದ ವರ್ಷದ ಶ್ರೇಯಾಂಕದಿಂದ ಒಂದು ಸ್ಥಾನವನ್ನು ಭಾರತ ಇಳಿಮುಖಗೊಳಿಸಿದೆ. ಕಳೆದ ವರ್ಷ 39ನೇ ಸ್ಥಾನ ಪಡೆದಿತ್ತು.
- ಬ್ರಿಕ್ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ.
- ಗ್ಲೋಬಲ್ ಕಾಂಪಿಟಿಟಿವ್ ಇಂಡೆಕ್ಸ್‌ನಲ್ಲಿನ ಒಟ್ಟು 137 ರಾಷ್ಟ್ರಗಳ ಪೈಕಿ ಭಾರತದ 40ನೇ ಸ್ಥಾನ ಪಡೆದಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಘೋಷಣೆ ಮಾಡಿದೆ.
- ಸ್ವಿಟ್ಜರ್‌ಲ್ಯಾಂಡ್, ಅಮೆರಿಕಾ, ಸಿಂಗಾಪುರು ಈ ಬಾರಿಯೂ ಟಾಪ್ 3 ಸ್ಥಾನವನ್ನು ಪಡೆದುಕೊಂಡಿವೆ, ಚೀನಾ 27ನೇ ಸ್ಥಾನ, ರಷ್ಯಾ 38ನೇ ಸ್ಥಾನ ಪಡೆದುಕೊಂಡಿದೆ.
- ಭಾರತದ ದಕ್ಷಿಣ ಏಷ್ಯಾದಲ್ಲಿ ಅತ್ಯುನ್ನತ ಆರ್ಥಿಕತೆಯನ್ನು ಹೊಂದಿದೆ, ಮೂಲಸೌಕರ್ಯ, ಶೀಕ್ಷಣ ಮತ್ತು ಕಾರ್ಮಿಕ ಮಾರುಕಟ್ಟೆ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಸುಧಾರಿಸಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಅಭಿಪ್ರಾಯಪಟ್ಟಿದೆ.
ಮುಖ್ಯ ಪರೀಕ್ಷೆಗಾಗಿ
ಸ್ಯೂಚಂಕಕ್ಕೆ ಸಂಬಂಧಿಸಿದಂತೆ ಭಾರತದ ಪ್ರಗತಿ:
- ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು)….CLICK HERE TO READ MORE