SUBSCRIBE TO NIALP FOUNDATION COURSE-2019

SUBSCRIBE TO NIALP FOUNDATION COURSE-2019  TO READ MORE

 

 

CLICK HERE TO PAY THE FEE

CLICK HERE TO FILL THE APPLICATION FORM

 

NIALP  FOUNDATION COURSE -2019

( NAMMA IAS ACTIVE LEARNING PROGRAMME)

PRELIMS +MAINS PREPARATION IN KANNADA MEDIUM PROGRAMME

 

ಕೋರ್ಸ್ ಬಗ್ಗೆ ಮಾಹಿತಿ

DURATION OF COURSE-6 MONTHS ( AUGUST 2018 JAN/FEB-2019)

ಈ ಕೋರ್ಸ್ ಅನ್ನು 2 ಹಂತ (PHASE) ಗಳಾಗಿ ವಿಂಗಡಿಸಲಾಗಿದೆ. .

PHASE-1(ಹಂತ-1 ) 

Basic Foundation+prelims cum mains preparation

ಈ ಹಂತದಲ್ಲಿ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡು ಪರೀಕ್ಷೆಗೆ ಸಂಬಂಧಿಸಿದಂತೆ ತಯಾರಿ ನಡಿಸುವಿರಿ .ಕನ್ನಡ ಮಾದ್ಯಮದಲ್ಲಿ ಹೊಸದಾಗಿ ತಯಾರಿ ನಡೆಸಲು ಪ್ರಾರಂಭಿಸಿದವರಿಗೆ ಹಾಗು ಸುಮಾರು ವರ್ಷಗಳಿಂದ ತಯಾರಿ ನಡೆಸುತ್ತಿರುವರು. ಸರಿಯಾದ  GUIDENCE ಎಲ್ಲದೆ ಇರುವವರಿಗೆ ತುಂಬಾ ಅನುಕೂಲಕರವಾಗಿರುತ್ತದೆ.

PHASE-2(ಹಂತ-2 ) 

ಇಲ್ಲಿ ಪ್ರಿಲಿಮ್ಸ್ ಪರೀಕ್ಷೆಗೆ ಸಂಬಧಿಸಿದ ವಿಷಯಗಳನಷ್ಟೇ ಮತೊಮ್ಮೆ ತಯಾರಿ ನಡೆಸುವುದು. ಮತ್ತು ಪುನಾರವರ್ತಿಸುವುದು.(notes given in phase-1 only)

ಇಲ್ಲಿ ಪ್ರತಿ ವಾರ UPSC/KPSC ಯ ಗುಣಮಟ್ಟದಲ್ಲಿ ” Test Series”ನಡೆಸಲಾಗುವುದು.

 

 ಈ ಕೋರ್ಸಿನ ವೀಶಿಷ್ಟತೆಗಳು (Features)

1 ಪ್ರತಿ ದಿನದ ಓದುವ ಪ್ಲಾನ್ ಇಂಗ್ಲೀಷ್ & ಕನ್ನಡದಲ್ಲಿ ಎಲ್ಲಿ? ಹೇಗೆ?ಯಾವ ಪಠ್ಯ ದಿಂದ ಓದಬೇಕು? ಎಂದು ಸಂಕ್ಷಿಪ್ತವಾಗಿ ನೀಡಲಾಗಿದೆ .
ಈ ಪ್ಲಾನ್ ಅನ್ನು ತುಂಬ SCIENTIFICALY ರಚಿಸಲಾಗಿದೆ. (SAMPLE PLAN ಅನ್ನು ಕೆಳಗಡೆ ನೀಡಲಾಗಿದೆ .. FULL PLAN WILL BE DISPLAYED IN YOUR DASHBOARD AFTER SUBSCRIBE )

2 ಪ್ರತಿ ವಾರಕ್ಕೆ ಒಂದು ವಿಷಯ (Block Wise) ಓದುವ ಹಾಗೆ ಪ್ಲಾನ್ ರಚಿಸಲಾಗಿದೆ.

3 ಪ್ರತಿ ವಾರ UPSC/KPSC ಯ ಗುಣಮಟ್ಟದಲ್ಲಿ ಟೆಸ್ಟ್ ಇರುತ್ತದೆ ಆ ವಾರದ ವಿಷಯಕ್ಕೆ ಸಂಬಧಿಸಿದಂತೆ ಪ್ರಶ್ನೆಗಳು MCQ ರೂಪದಲಿದ್ದು   ENGLISH ಮಾಧ್ಯಮದಲ್ಲಿ ಇರುತ್ತದೆ .(TEST MCQ QUESTIONS  WILL CONTAINS BOTH CURRENT AFFAIRS AND STATIC PORTION OF THE WEEK)

4 ಆ ವಾರದ ವಿಷಯಕ್ಕೆ ಸಂಬಧಿಸಿದಂತೆ ” ನಮ್ಮ ಐ.ಎ.ಎಸ್ ಅಕಾಡೆಮಿಯ” ನೋಟ್ಸ್ ಗಳನ್ನು ನೀಡಲಾಗುವುದು.ಈ ನೋಟ್ಸ್ ಗಳ್ಳನ್ನು ತುಂಬ ಸರಳವಾಗಿ ,ತಾಂತ್ರಿಕವಾಗಿ (TECHNIQUELY)  ರಚಿಸಲಾಗಿದೆ. ನೀವು ಪಠ್ಯ ಪುಸ್ತಕ ಓದಿದ ನಂತರ   REVISION ಮಾಡಲು ತುಂಬ ಅನುಕೂಲಕರವಾಗಿರುತ್ತದೆ.(SAMPLE ನೋಟ್ಸ್ ನ್ನು ಕೆಳಗಡೆ ನೀಡಲಾಗಿದೆ.COMPLETE NOTES WILL GET IN YOUR DASH BOARD AFTER SUBSCRIBE )

5 ಅಂದಿನ ದಿನ ಓದಿದ ವಿಷಯವನ್ನು ಅಂದೇ ಪುನರಾವರ್ತಿಸಬೇಕು.. ಯಾವ ರೀತಿ ಪುನರಾವರ್ತಿಸಬೇಕು ಎಂದು ನಿಮ್ಮ  DASHBOARD ನಲ್ಲಿ ಇರುತ್ತದೆ.

ಪ್ರತಿ ವಾರ ಒಂದು ಪ್ರಬಂಧ  ಬರೆಯಬೇಕು, ಅದನ್ನು ಸಹ ಮೌಲ್ಯ ಮಾಪನ ಮಾಡಲು ನಿಮ್ಮ DASH BOARD ನಲ್ಲಿ ಕನ್ನಡದಲ್ಲೇ ಉತ್ತರ  ಬರೆಯಲು ಅವಕಾಶ ಕಲ್ಪಿಸಲಾಗಿದೆ  .  ನಮ್ಮ ನುರಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಕೊಡಲಾಗುವುದು..(only for first 20 members)

7 ಪ್ರತಿ ದಿನ UPSC/KPSC  ಮುಖ್ಯ ಪರೀಕ್ಷೆಗೆ ಸಂಬಧಿಸಿದಂತೆ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮಗಳಲ್ಲಿ ನೀಡಲಾಗುವುದು.ನಂತರ ಮಾದರಿ ಉತ್ತರಗಳನ್ನು ಕನ್ನಡ ಮಾಧ್ಯಮ ದಲ್ಲಿ ನೀಡಲಾಗುವುದು.

8 ನಮ್ಮ ಪೀಡಿಯಾ ವನ್ನು ಈ  ಕೋರ್ಸ್ ನಲ್ಲಿ ಉಚಿತವಾಗಿ ನೀಡಲಾಗುವುದು.ಮುಂದಿನ ದಿನಗಳಲ್ಲಿ ಈಗ ನೀಡುತ್ತಿರುವ ನಮ್ಮ ಪೀಡಿಯಾದ  CURRENT AFFAIRS  ಇಷ್ಟು ವಿಸ್ತಾರ ವಾಗಿ ನೀಡಲಾಗುವುದಿಲ್ಲ. ಅದು ಕೇವಲ SUBSCRIBE  ಆಗುವ ಅಭ್ಯರ್ಥಿಗಳಿಗೆ ಮಾತ್ರನೀಡಲಾಗುವುದು.

9.MENTOR SHIP WILL CONDUCTED FOR EVERY WEEK TO EACH STUDENT.

10.DOUBTS WILL CLEARED IN ONLINE CLASSES WITH OUR TEAM MEMBERS (OPTIONS)

 

PRELIMS+MAINS+ESSAY=NIALP.

 

ತುಂಬ ಭರವಸೆಯಿಂದ ನಮ್ಮ ಐಎಎಸ್ ಅಕಾಡೆಮಿ ತಂಡದಿಂದ ಮನದಾಳದ ಮಾತು
STICK THIS PLAN THEN UPSC WILL STICK YOU….

NOTE-LIMITED PERSON WE ARE TAKING BECAUSE WE WILL CORRECT ALL YOUR ANSWER WRITING PAPER..SO WE DONT WANT TO  LOOSE QUALITY AND QUANTITY  OF THIS COURSE

 

 CLICK HERE FOR SAMPLE PLAN 

CLICK HERE FOR SAMPLE NOTES

CLICK HERE FOR SAMPLE ESSAY

CLICK HERE FOR SAMPLE EVALUATED SCRIPT 

 

COURSE WILL STARTS FROM  6th AUGUST-2018

LAST DATE TO SUBSCRIBE-5th AUGUST-2018

 

COURSE FEE-12,999/- (INCLUDING 18% GST)

(THIS FEES IS FOR 1ST  20 MEMBERS SUBSCRIBERS. AFTER THAT FEE MAY CHANCE OF INCREASE )

NOTE-Once Fees Payed means No refund is there.

 

 

NOTE– COMPLETELY ONLINE COURSE AND MATERIALS WILL PROVIDED IN SOFT COPY ONLY 

 

FOR FURTHER QUARRIES MAIL  YOUR CONTACT NUMBER  TO nammaiasacademy@gmail.com  OUR TEAM MEMBER WILL CAL YOU BACK

Share