10th AUGUST MLP-MODEL ANSWERS

10th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Discuss the evolution of rock cut architecture in India? Examine why cave no 16 of Ellora Caves is considered as the epitome of rock cut architecture in India?

(ಭಾರತದಲ್ಲಿ ಕಲ್ಲಿನ (ರಾಕ್ ಕಟ್)  ವಾಸ್ತುಶಿಲ್ಪದ ವಿಕಾಸವನ್ನು ಚರ್ಚಿಸಿ? ಎಲ್ಲೋರಾ ಗುಹೆಯ  16 ನೇ ಗುಹೆಯನ್ನು  ಭಾರತದಲ್ಲಿ ರಾಕ್ ಕಟ್ (ಕಲ್ಲಿನ) ವಾಸ್ತುಶೈಲಿಯ ಸಂಗ್ರಹಾಲಯವೆಂದು ಏಕೆ ಪರಿಗಣಿಸಲಾಗಿದೆ ಎಂದು ಪರೀಕ್ಷಿಸಿ? )

(150 ಪದಗಳು)

 

ಭಾರತದಲ್ಲಿ ಕಲ್ಲಿನ (ರಾಕ್ ಕಟ್)  ವಾಸ್ತುಶಿಲ್ಪದ  ಅಂದರೆ ಶಿಲೆ ಅಥವಾ ಕಲ್ಲಿನಲ್ಲೆ ಯೋಜನಾಬದ್ಧವಾಗಿ ಸುಂದರ ವಾಸ್ತು ಶಿಲ್ಪದೊಂದಿಗೆ ಕೆತ್ತಲಾದ ಹಲವಾರು ರಚನೆಗಳು. ಇಂತಹ ರಚನೆಗಳು ನಮ್ಮ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇವು ಹಿಂದು, ಜೈನ ಅಥವಾ ಬೌದ್ಧ ದೇವಾಲಯಗಳಾಗಿರಬಹುದು ಅಥವಾ ಪುರಾತನ ಮನುಷ್ಯ ವಾಸಿಸುತ್ತಿದ್ದ ಗುಹೆಗಳಾಗಿರಬಹುದು. ಇಂತಹ ರಚನೆಗಳಿಗೆ   ಅವುಗಳ ಅಸಾಮಾನ್ಯ ಅಗಾಧತೆಯ ಅರಿವು ನಮಗೆ ಮೂಡುತ್ತದೆ. ಬೆರುಗುಗೊಳಿಸುವ ಇಂತಹ ರಚನೆಗಳು ಭಾರತದಲ್ಲಿ ಸಾಕಷ್ಟಿದ್ದು ಜಗತ್ತಿನಲ್ಲೆ ಸುಪ್ರಸಿದ್ಧವಾಗಿವೆ.

 

 ಭಾರತದಲ್ಲಿ ಕಲ್ಲಿನ ಗುಹೆಗಳ  ವಾಸ್ತುಶೈಲಿಯ ವಿಕಸನ

 

  • ಬರಾಬರ್ ಗುಹೆಗಳು:- ಮೌರ್ಯರ ಕಾಲದ ಸಾಮ್ರಾಟ ಅಶೋಕನ ಆಡಳಿತಾವಧಿಯ ಈ ಗುಹೆಗಳು ಭಾರತದಲ್ಲಿರುವ ಕಲ್ಲಿನಿಂದ ಕೆತ್ತಲಾದ ಗುಹೆಗಳಲ್ಲಿ ಅತ್ಯಂತ ಹಳೆಯದು ಎಂಬ ಹಿರಿಮೆಗೆ ಪಾತ್ರವಾಗಿವೆ. ಬರಾಬರ್ ಗುಹೆಗಳಲ್ಲಿ ಹೆಚ್ಚಿನವು ಎರಡು ಅಂತಸ್ತುಗಳನ್ನು ಹೊಂದಿವೆ. ಗ್ರಾನೈಟ್ ಕಲ್ಲಿನಿಂದ ಕೆತ್ತಲಾದ ಗುಹೆಗಳು ಒಳಗಿನಿಂದ ಬಹಳ ಹೊಳಪಿನಿಂದ ಕೂಡಿವೆ. ಇಲ್ಲಿನ ನಾಲ್ಕು ಪ್ರಮುಖ ಗುಹೆಗಳೆಂದರೆ ಕರನ್ ಚೌಪರ್, ಲೊಮಸ್ ರಿಷಿ, ಸುದಾಮಾ ಮತ್ತು ವಿಸ್ವ ಝೋಪ್ರಿ.ಆಸಕ್ತಿಯ ವಿಷಯವೆಂದರೆ, ಕರ್ಣ ಛಪ್ಪರ, ಸುದಾಮ ಗುಹೆ ಹಾಗೂ ಲೋಮಸ ಋಷಿ ಗುಹೆಗಳು ಏಕಶಿಲಾ ರಚನೆಗಳಾಗಿವೆ. ನೋಡಲು ಅದ್ಭುತವಾಗಿರುವ ಈ ಗುಹೆಗಳು ಪುರಾತನ ಕಾಲದ ವಾಸ್ತುವಿನ್ಯಾಸ ಕೌಶಲದ ಪ್ರತೀಕಗಳಾಗಿವೆ. ಗುಹೆಯೊಳಗೆ ನಿಂತು ಗಟ್ಟಿಯಾಗಿ ಕೂಗುಹಾಕಿದರೆ ಹಲವು ಪ್ರತಿಧ್ವನಿಗಳು ಪ್ರತ್ಯುತ್ತರ ನೀಡುತ್ತವೆ.

 

ಬೌದ್ಧ ಗುಹೆಯ ವಾಸ್ತುಶಿಲ್ಪ

  • ಐದನೇ ಮತ್ತು ಎಂಟನೇ ಶತಮಾನದ ಮಧ್ಯದಲ್ಲಿ ರಚಿಸಲಾದ ಮೊದಲ ಹಂತದಲ್ಲಿನ 1-5 ಗುಹೆಗಳು (400-600) ಮತ್ತು ನಂತರದ ಹಂತದ 6-12 ಗುಹೆಗಳೊಂದಿಗೆ (ಮಧ್ಯ 7ನೇ-ಮಧ್ಯ 8ನೇ) ಬೌದ್ಧ ಗುಹೆಗಳನ್ನು ಬಹುಹಿಂದಿನ ರಚನೆಗಳೆಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಈಗ ಆಧುನಿಕ ಪಂಡಿತರಿಗೆ ಕೆಲವು ಹಿಂದು ಗುಹೆಗಳು ಹಿಂದಿನದಾಗಿವೆ ಎಂಬುದು ಸ್ಪಷ್ಟವಾಗಿದೆ.
  • ಈ ರಚನೆಗಳು ಹೆಚ್ಚಾಗಿ ವಿಹಾರಗಳು ಅಥವಾ ಸನ್ಯಾಸಿ ಮಂದಿರಗಳನ್ನು ಒಳಗೊಂಡಿವೆ: ವಾಸಿಸುವ ನಿವಾಸಗಳು, ನಿದ್ರಿಸುವ ಬಿಡಾರಗಳು, ಅಡುಗೆಕೋಣೆಗಳು ಮತ್ತು ಇತರ ಕೊಠಡಿಗಳನ್ನೂ ಒಳಗೊಂಡಂತೆ ದೊಡ್ಡ, ಬಹು-ಮಹಡಿಗಳ ಕಟ್ಟಡಗಳನ್ನು ಬೆಟ್ಟದ ಪಾರ್ಶ್ವಕ್ಕೆ ಕೆತ್ತಲಾಗಿದೆ.
  • ಕೆಲವು ಸನ್ಯಾಸಿ ಮಂದಿರಗಳ ಗುಹೆಗಳು ಬುದ್ಧ, ಬೋಧಿಸತ್ವ ಮತ್ತು ಸನ್ಯಾಸಿಗಳ ಕೆತ್ತನೆಗಳನ್ನೂ ಒಳಗೊಂಡಂತೆ ದೇವಾಲಯಗಳನ್ನು ಹೊಂದಿವೆ . ಭಗ ಗುಹೆಗಳು, ಕಾರ್ಲಾ ಗುಹೆಗಳು, ಬೆಡ್ಸಾ ಗುಹೆಗಳು, ಕಾನ್ಹೆರಿ ಗುಹೆಗಳು ಮತ್ತು ಅಜಂತಾ ಗುಹೆಗಳು ಮೊದಲಾದವುಗಳು ಗುಹಾ ದೇವಾಲಯಗಳಲ್ಲಿ ಸೇರಿವೆ. ಈ ಗುಹೆಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿವೆ ನಂತರದ ಗುಹೆಗಳು ಹಿಂದೂ ಧರ್ಮ ಮತ್ತು ಜೈನ ಧರ್ಮದೊಂದಿಗೆ ಸಂಬಂಧ ಹೊಂದಿದ್ದವು. ಎಲ್ಲೋರಾ, ಎಲಿಫಾಂಟಾ, ಬಾದಾಮಿಯಂತಹ ವಿವಿಧ ಸ್ಥಳಗಳಲ್ಲಿ ಗುಹೆಗಳು ಕಂಡುಬರುತ್ತವೆ. ಧರ್ಮಗಳ ಪ್ರಕಾರ ವಾಸ್ತುಶಿಲ್ಪೀಯ ಅಂಶಗಳಲ್ಲಿ ವ್ಯತ್ಯಾಸಗಳಿವೆ.

 

ಹಿಂದು ಗುಹೆಗಳು

  • ಹಿಂದು ಗುಹೆಗಳು ಅರನೇ ಶತಮಾನದ ಮಧ್ಯದಿಂದ ಎಂಟನೇ ಶತಮಾನದ ಕೊನೆಯವರೆಗೆ ನಿರ್ಮಾಣಗೊಂಡವು. ಮೊದಲನೆಯ ಗುಹೆಗಳು (ಗುಹೆಗಳು 17–29) ಕಲಚೂರಿ ಅವಧಿಯ ಸಮಯದಲ್ಲಿ ನಿರ್ಮಾಣಗೊಂಡಿದ್ದವು ನಂತರದಲ್ಲಿ ಪ್ರಾರಂಭವಾದವು ರಾಷ್ಟ್ರಕೂಟದ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ , ಪ್ರಮುಖ ಹಿಂದು ಗುಹೆಗಳೆಂದರೆ ರಾಮೇಶ್ವರ , ಧುಮರ್ ಲೇನಾ , ರಾವಣ್ ಕಿ ಖಾಯಿ  ಮತ್ತು ನೀಲಕಂಠ ಹಲವಾರು ಶಿಲ್ಪಕಲಾಕೃತಿಗಳನ್ನು ಹೊಂದಿದೆ.

 

ಜೈನ ಗುಹೆಗಳು

  • ಎಲ್ಲೋರದಲ್ಲಿರುವ ಐದು ಜೈನ ಗುಹೆಗಳು ಒಂಭತ್ತನೆಯ ಮತ್ತು ಹತ್ತನೆಯ ಶತಮಾನಗಳಿಗೆ ಸೇರಿವೆ. ಅವೆಲ್ಲವೂ ದಿಗಂಬರ ಪಂಥಕ್ಕೆ ಸೇರಿದವಾಗಿವೆ. ಜೈನ ತತ್ವಜ್ಞಾನದ ಮತ್ತು ಸಂಪ್ರದಾಯದ ಒಂದು ನಿಶ್ಚಿತ ಆಕಾರವನ್ನು ಜೈನ ಗುಹೆಗಳು ಹೇಳುತ್ತವೆ. ಅವು ವೈರಾಗ್ಯದ ಕಟ್ಟುನಿಟ್ಟಾದ ಕ್ರಮವನ್ನು ಪ್ರತಿಬಿಂಬಿಸುತ್ತವೆ – ಇತರೆಯವುಗಳಿಗೆ ಹೋಲಿಸಿದರೆ ಅವು ಅಷ್ಟೇನು ದೊಡ್ಡವಾಗಿಲ್ಲ, ಆದರೆ ಅವು ವಿವರಣಾತ್ಮಕವಾದ ಅಸಾಮಾನ್ಯವಾದ ಕ್ರಿಯಾತ್ಮಕ ಕಲೆಗಳನ್ನು ಹೊಂದಿವೆ. ಅತ್ಯಂತ ಗುರುತಿಸಲ್ಪಡುವಂತಹ ಜೈನ ದೇವಾಲಯಗಳೆಂದರೆ ಛೋಟಾ ಕೈಲಾಶ್ , ಇಂದ್ರ ಸಭಾ ಮತ್ತು ಜಗನ್ನಾಥ ಸಭಾ.

 

ಎಲ್ಲೋರಾ ಗುಹೆಯ  16 ನೇ ಗುಹೆಯನ್ನು  ಭಾರತದಲ್ಲಿ ರಾಕ್ ಕಟ್ (ಕಲ್ಲಿನ) ವಾಸ್ತುಶೈಲಿಯ ಸಂಗ್ರಹಾಲಯವೆಂದು  ಪರಿಗಣಿಸಲಾಗಿದೆ

 

  • ಎಲ್ಲೋರಾ ಗುಹೆಯ 16 ನೇ ಗುಹೆ  ಇದು ಕೈಲಾಸ ಅಥವಾ ಕೈಲಾಸನಾಥ ಎಂದು ಕೂಡ ಪ್ರಸಿದ್ಧವಾಗಿದೆ, ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಕ ಕೇಂದ್ರಬಿಂದುವಾಗಿದೆ.
  • ಇದು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ ಎಲ್ಲಾ ಶಿಲಾವಿನ್ಯಾಸಗಳನ್ನು ಬಹು ಹಂತಗಳಗಾಗಿ ಮಾಡಲಾಗಿದೆ. ಎರಡು ಮಹಡಿಯ ಹೆಬ್ಬಾಗಿಲು…CLICK HERE TO READ MORE
Share