10th October MLP

10th  OCTOBER  MLP

NOTE-  10th  OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Discuss Gandhiji’s views on modernity, religiosity, science and spirituality. Also comment if his views on these aspects are relevant today.

(ಆಧುನಿಕತೆ, ಧರ್ಮ, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಗಾಂಧೀಜಿಯವರ ಅಭಿಪ್ರಾಯಗಳನ್ನು ಕುರಿತು ಚರ್ಚಿಸಿ. ಈ ಅಂಶಗಳ ಕುರಿತು ಅವರ ಅಭಿಪ್ರಾಯಗಳು ಪ್ರಸ್ತುತ ಸಮಾಜದಲ್ಲಿ  ಸೂಕ್ತವೆನಿಸಿದರೆ  ವ್ಯಾಖ್ಯೆಸಿಸಿ                                                                              (200 ಪದಗಳು)

 

 

http://indianexpress.com/article/opinion/columns/mahatma-gandhi-october-2-the-subversive-4870335/

 

 

 

GENERAL STUDIES-2

2.All at once, India’s healthcare suffers from quality, quantity, access and affordability issues.” Critically analyse.

(ಭಾರತದಲ್ಲಿ ಆರೋಗ್ಯ ವ್ಯವಸ್ಥೆಯು   ಗುಣಮಟ್ಟ, ಪ್ರಮಾಣ,  ಪ್ರವೇಶ ಮತ್ತು ಲಭ್ಯತೆ ಸಮಸ್ಯೆಗಳಿಂದ ಬಳಲುತ್ತಿದೆ. ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ )                                                                                                                                                          (200 ಪದಗಳು)

 

http://www.livemint.com/Opinion/6S9Hvo31dR3aA8h7snIWKL/What-ails-Indias-public-healthcare.html

 

 

GENERAL STUDIES-3

 

3.Pulses have seen an average annual inflation rate of 12%—the highest among food crops—in the past 12 years. What steps can government take to stabilise prices of pulses? Examine.

(ಕಳೆದ 12 ವರ್ಷಗಳಲ್ಲಿ ಆಹಾರ ಬೆಳೆಗಳ ಪೈಕಿ ಅತ್ಯಧಿಕ ಪ್ರಮಾಣದಲ್ಲಿ ಶೇ 12 ರಷ್ಟು ವಾರ್ಷಿಕ ಹಣದುಬ್ಬರ ದರವನ್ನು ದ್ವಿದಳ ಧಾನ್ಯಗಳು ಪಡೆದಿವೆ .ದ್ವಿದಳ ಧಾನ್ಯಗಳ ಬೆಲೆಗಳನ್ನು ಸ್ಥಿರಗೊಳಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು? ಪರೀಕ್ಷಿಸಿ)                          (200 ಪದಗಳು)

 

http://www.livemint.com/Opinion/or29YiBB0t7rF1irF81HaN/Four-steps-to-stabilize-the-price-of-pulses.html

 

Share