11th OCTOBER MLP
NOTE- 11th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು. ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.With reference to the recent incident in Mumbai, critique on how urban governance can become more seamless.
(ಮುಂಬೈಯ ಇತ್ತೀಚಿನ ಘಟನೆ ಆಧಾರದ ಮೇಲೆ ನಗರ ಆಡಳಿತವು ಹೇಗೆ ತಡೆರಹಿತವಾಗಬಹುದು ಎಂಬುದರ ಕುರಿತು ವಿಮರ್ಶಿಸಿ .) (200 ಪದಗಳು)
GENERAL STUDIES-2
2.Propagating good reproductive hygiene is as most important as propagating good family planning. Comment. (200 Words)
(ಸಂತಾನೋತ್ಪತ್ತಿಯ ನೈರ್ಮಲ್ಯವನ್ನು ಪ್ರೋತ್ಸಾಹಿಸುವುದು ಉತ್ತಮ ಕುಟುಂಬ ಯೋಜನೆಯನ್ನು ಪ್ರಚಾರ ಮಾಡುವುದಕ್ಕೆ ಮುಖ್ಯವಾಗಿದೆ. ವ್ಯಾಖ್ಯೆಸಿಸಿ )
(200 ಪದಗಳು)
GENERAL STUDIES-3
3.What do you understand by cryptocurrency/crypto-token powered initial coin offerings (ICO)? Should India regulate ICOs? Examine.
(ಕ್ರಿಪ್ಟೊಕರೆನ್ಸಿ/ ಕ್ರಿಪ್ಟೋ ಟೋಕನ್ ಚಾಲಿತ ಆರಂಭಿಕ ನಾಣ್ಯ ದೇಣಿಗೆಗಳಿಂದ (ICO) ನೀವು ಏನನ್ನು ಅರ್ಥಮಾಡಿಕೊಳ್ಳುತ್ತೀರಿ? ಭಾರತ ICO ಗಳನ್ನು ನಿಯಂತ್ರಿಸಬೇಕೆ? ಪರೀಕ್ಷಿಸಿ. ) (200 ಪದಗಳು)
http://www.livemint.com/Opinion/LtWfbQZx8ikhGbTTm5fbzK/The-future-of-cryptofinancing-in-India.html