11th September MLP-ಮಾದರಿ ಉತ್ತರಗಳು

11th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.It is said that the aspiration for self-rule of the hill people in Darjeeling is more than a century old. Examine the historical background of the demand for creation of Gorkhaland.

 (ಡಾರ್ಜಿಲಿಂಗ್ ನಲ್ಲಿನ   ಗುಡ್ಡ ಗಾಡಿನ  ಜನರ ಸ್ವಯಂ ಆಡಳಿತದ ಆಶಯವು ಒಂದು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ ಎಂದು ಹೇಳಲಾಗಿದೆ. ಗೂರ್ಖಾಲ್ಯಾಂಡ್ ಸೃಷ್ಟಿಗೆ ಬೇಡಿಕೆಯ ಐತಿಹಾಸಿಕ ಹಿನ್ನೆಲೆಯನ್ನು ಪರೀಕ್ಷಿಸಿ.)                                                                               (200 ಪದಗಳು)

 

ಗೂರ್ಖಾಲ್ಯಾಂಡ್  ಎನ್ನುವುದು  ಭಾರತದ ರಾಜ್ಯವಾದ ಪಶ್ಚಿಮ ಬಂಗಾಳದಿಂದ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಟ್ಟಿರುವ ಪ್ರದೇಶ .ಮತ್ತು ನೇಪಾಳಿ/ಗೂರ್ಖಲಿ-ಮಾತನಾಡುವ ಡಾರ್ಜಿಲಿಂಗ್ ಮತ್ತು ಅದರ ಸುತ್ತಲಿನ ಗೂರ್ಖಾ ಜನಾಂಗೀಯ ಸಮೂಹದ ಪ್ರದೇಶಗಳಿಗೆ ನೀಡಿದ ಹೆಸರಾಗಿದೆ.

1907 ರಲ್ಲಿ ಹಿಲ್ ಮೆನ್ ಅಸೋಸಿಯೇಶನ್ ಆಫ್ ಡಾರ್ಜಿಲಿಂಗ್ ಅವರು ಮಿಂಟೋ-ಮಾರ್ಲೆ ಸುಧಾರಣೆಗಳಿಗೆ ಪ್ರತ್ಯೇಕ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದಾಗಿನಿಂದ ಗೂರ್ಖಾಲ್ಯಾಂಡ್‌ಗೆ ಬೇಡಿಕೆಯು ಮುಂದುವರಿಯುತ್ತಲೇ ಬಂದಿದೆ.

ಪಶ್ಚಿಮ ಬಂಗಾಳದ ಪರ್ವತ ಪ್ರದೇಶದಲ್ಲಿರುವ ಡಾರ್ಜಿಂಲಿಂಗ್‌, ದೂರಾಸ್‌ ಮತ್ತು ಸಿಲಿಗುರಿ ಪ್ರದೇಶಗಳನ್ನೊಳಗೊಂಡ ಪ್ರಾಂತ್ಯವನ್ನು ಗೂರ್ಖಾಲ್ಯಾಂಡ್‌ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಮಾಡಬೇಕೆಂದು ಹೋರಾಟ ನಡೆಯುತ್ತಿದೆ. ಈಗ ಚಾಲ್ತಿ ಸ್ವಾಯತ್ತ ಆಡಳಿತದಲ್ಲಿರುವ ಡಾರ್ಜಿಲಿಂಗ್‌, ಗುರಸಿಯೊಂಗ್‌ ಮತ್ತು ಮಿರ್ಕ್‌ ವಿಭಾಗಗಳನ್ನು ಇದು ಒಳಗೊಂಡಿದೆ.

ಜತೆಗೆ ಇಡೀ ಕಲಿಮ್‌ಪಾಂಗ್‌ ಜಿಲ್ಲೆ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಇತಿಹಾಸದ ಹಿನ್ನೆಲೆ ಮತ್ತು ನೇಪಾಳಿ ಮಾತನಾಡುವವರ ಜನಾಂಗೀಯ ಆಧಾರದ ಮೇಲೆ ಗೂರ್ಖಾಲ್ಯಾಂಡ್‌ ರಚಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಬ್ರಿಟಿಷರು ಈ ಪ್ರದೇಶದಲ್ಲಿ ತಮ್ಮ ಹಕ್ಕು ಸಾಧಿಸುವ ಮೊದಲು ಗೂರ್ಖಾಗಳೇ ಇಲ್ಲಿನ ಆಡಳಿತಗಾರರಾಗಿದ್ದರು.

1780ರಲ್ಲಿ ಸಿಕ್ಕಿಮ್‌ ಅನ್ನು ಗೂರ್ಖಾಗಳು ತಮ್ಮ …….CLICK HERE TO READ MORE

Share