11th SEPTEMBER MLP-MAINS LEARNING PROGRAM

11th SEPTEMBER MLP

 

NOTE-   11th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-2 

 

1.The growing countrywide demand for the inclusion of new castes in the reservation quotas has entered an interesting phase. Analyze.

(ಮೀಸಲಾತಿ ಕೋಟಾಗಳಲ್ಲಿ ಹೊಸ ಜಾತಿಗಳನ್ನು ಸೇರಿಸುವ   ಬೇಡಿಕೆಯ   ಬೆಳೆವಣಿಗೆಯು  ರಾಷ್ಟ್ರವ್ಯಾಪಿ  ಆಸಕ್ತಿದಾಯಕ ಹಂತವನ್ನು ಪ್ರವೇಶಿಸಿದೆ. ವಿಶ್ಲೇಷಿಸಿ )

 (150 ಪದಗಳು)

 

https://timesofindia.indiatimes.com/city/allahabad/kinnar-akhara-demands-reservation-in-government-jobs/articleshow/65755557.cms

 

 

 

GENERAL STUDIES-3

2.In India Informalisation of labour is more a matter of political manoeuvring than economic choice.Comment.

 (ಭಾರತದಲ್ಲಿ ಅಸಂಘಟಿತ ಕಾರ್ಮಿಕ ಕ್ಷೇತ್ರವೆಂಬುದು ರಾಜಕೀಯ ಮಸಲತ್ತುಗಳ ಪರಿಣಾಮವೇ ವಿನಃ ಆರ್ಥಿಕ ಆಯ್ಕೆಯೇನಲ್ಲ. ವ್ಯಾಖ್ಯೆಸಿಸಿ . )

(250 ಪದಗಳು)

 

https://www.business-standard.com/article/news-ians/allegations-of-jobless-growth-baseless-finance-ministry-adviser-118091000497_1.html

GENERAL STUDIES-4

4.In your opinion, what it takes to be ethical both in private and public relationships? Also discuss the challenges one faces while trying to stay ethical in public life.

(ನಿಮ್ಮ ಅಭಿಪ್ರಾಯದಲ್ಲಿ, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ  ಏನಾಗುತ್ತದೆ? ಸಾರ್ವಜನಿಕ ಜೀವನದಲ್ಲಿ ನೈತಿಕವಾಗಿ ಉಳಿಯಲು ಪ್ರಯತ್ನಿಸುವಾಗ ಎದುರಿಸುವ ಸವಾಲುಗಳನ್ನು ಚರ್ಚಿಸಿ.)

 (150  ಪದಗಳು )

Share