12th JULY MLP-MAINS LEARNING PROGRAM

12th JULY MLP

 

NOTE-  12th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Examine why BR Ambedkar called Article 32 as the heart and soul of the constitution

(ಡಾ.  ಬಿ. ಆರ್ ಅಂಬೇಡ್ಕರ್ ರವರು   ಸಂವಿಧಾನದ  32ನೇ ವಿಧಿಯನ್ನು  ಸಂವಿಧಾನದ ಹೃದಯ ಮತ್ತು ಆತ್ಮಎಂದು  ಏಕೆ ಕರೆದಿದ್ದಾರೆ ಎಂಬುದನ್ನು ಪರೀಕ್ಷಿಸಿ.)

(200 ಪದಗಳು)

 

 

 

GENERAL STUDIES-2

 

2.Creation of a body like Higher education Commission of India (HECI) is a welcome move in the path of reforming higher education in India. Discuss.(250 words)

(ಭಾರತದ ಉನ್ನತ ಶಿಕ್ಷಣ ಆಯೋಗ (ಹೆಚ್ಇಸಿಐ)  ರಚನೆಯು ಭಾರತದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸುವ ಹಾದಿಯಲ್ಲಿ ಸ್ವಾಗತಾರ್ಹ ಕ್ರಮವಾಗಿದೆ ಎಂದುದನ್ನು  ಚರ್ಚಿಸಿ.)

 (150 ಪದಗಳು)

 

 

 

GENERAL STUDIES-3

 

3.Recently  Cash deficit faced across all the ATMs of country.what is the opinion of  government  regarding to it ? Elections, decline in the use of digital payment systems can also be  reasons to cash deficit? Examine

(ಇತ್ತೀಚಿಗೆ ರಾಷ್ಟ್ರ್ಯ ದಂತ  ಕಂಡು ಬಂದ ನಗದು  ಕೊರತೆಗೆ ಸರ್ಕಾರ ನೀಡುತ್ತಿರುವ ಕಾರಣ ಏನು?ಚುನಾವಣೆ, ಡಿಜಿಟಲ್‌ ಪಾವತಿ ವ್ಯವಸ್ಥೆಗಳ ಬಳಕೆಯಲ್ಲಿ ಕುಸಿತ ಕೂಡ ನಗದು ಕೊರತೆಗೆ ಕಾರಣ ಆಗಿರಬಹುದೇ? ಪರೀಕ್ಷಿಸಿ)

(200 ಪದಗಳು)

 

 

 

 

 

 

Share