13th AUGUST MLP
NOTE- 13th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.A number of factors prompted the United States to enter the First World War Discuss. Also, enumerate the various consequences of the United States entering the war?
(ಮೊದಲನೇ ಮಹಾಯುದ್ಧ (ಮೊದಲ ವಿಶ್ವ ಸಮರ)ದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಪ್ರವೇಶಿಸಲು ಅನೇಕ ಅಂಶಗಳು ಪ್ರೇರೇಪಿಸಿತು ಎಂಬುದನ್ನು ಚರ್ಚಿಸಿ, ಅಲ್ಲದೆ ಅದರಿಂದ ಬೀರಿದ ಹಲವಾರು ಪರಿಣಾಮಗಳನ್ನು ವಿವರಿಸಿ. )
150 ಪದಗಳು
GENERAL STUDIES-2
2.The Motor vehicles amendment bill passed by the Lok Sabha recently is a much needed reform, but it raises several issues and is fraught with several deficiencies. Critically examine.
(ಇತ್ತೀಚೆಗೆ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಮೋಟಾರು ವಾಹನಗಳ ತಿದ್ದುಪಡಿ ಮಸೂದೆ ಅಗತ್ಯವಾದ ಸುಧಾರಣೆಯಾಗಿದೆ, ಆದರೆ ಇದು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಮತ್ತು ಹಲವಾರು ಕೊರತೆಗಳೊಂದಿಗೆ ತುಂಬಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)
(250 ಪದಗಳು)
https://www.thehindu.com/opinion/editorial/change gears/article24609470.ece?homepage=true
http://www.prsindia.org/billtrack/the-motor-vehicles-amendment-bill-2016-4366/
GENERAL STUDIES-3
3.The US has recently withdrawn the support to Iran’s economic and industrial sectors. Discuss the India’s stand regarding this issue
(ಇತ್ತೀಚಿಗೆ ಇರಾನ್ ನ ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಮೇಲೆ ಅಮೆರಿಕದ ನಿರ್ಬಂಧವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಕುರಿತು ಚರ್ಚಿಸಿ .)
(250 ಪದಗಳು)