13th SEPTEMBER MLP
NOTE- 13th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.A report on development in South Asia published by the South Asia Alliance for Poverty Eradication (SAAPE) focuses on poverty, mariginalisation and crisis of governance in the region. Discuss its findings.
(ಸೌತ್ ಏಷ್ಯಾ ಅಲೈಯನ್ಸ್ ಫಾರ್ ಪಾವರ್ಟಿ ಎರಾಡಿಕೇಶನ್(SAAPE) ಯು ದಕ್ಷಿಣ ಏಷ್ಯಾದಲ್ಲಿನ ಬೆಳವಣಿಗೆ ಕುರಿತು ವರದಿಯನ್ನು ಪ್ರಕಟಿಸಿತು. ಈ ವರದಿಯು ಮುಖ್ಯವಾಗಿ ಆಡಳಿತ, ಬಡತನ, ಅಳಿವಿನ೦ಚಿನಲ್ಲಿರುವಿಕೆ ಮತ್ತು ಬಿಕ್ಕಟ್ಟಿನ ಬಗ್ಗೆ ಕೇಂದ್ರೀಕರಿಸಿದೆ . ಇದೆ ಆಧಾರದ ಮೇಲೆ ಅದರ ಸಂಶೋಧನೆಗಳನ್ನು ಕುರಿತು ಚರ್ಚಿಸಿ. )
(200 ಪದಗಳು)
GENERAL STUDIES-2
2.It is argued that Aadhaar, in its current form, is a major threat to the fundamental right to privacy. Do you agree? Critically examine.
(ಪ್ರಸ್ತುತ ರೂಪದಲ್ಲಿ ಆಧಾರ್ ಕಾರ್ಡ್ ಗೌಪ್ಯತೆಯ ಮೂಲಭೂತ ಹಕ್ಕಿಗೆ ಪ್ರಮುಖ ಬೆದರಿಕೆ ಎಂದು ವಾದಿಸಲಾಗಿದೆ. ನೀವು ಅದನ್ನು ಒಪ್ಪಿಕೊಳ್ಳುತ್ತೀರ ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.) (200 ಪದಗಳು)
GENERAL STUDIES-3
3.Assam, because of its geological position and as home to a large network of rivers, faces floods frequently. Analyse the causes of flood and the intensity of damages, and also suggest policy options to be taken to control the damages.
(ಅಸ್ಸಾಂನ ಭೌಗೋಳಿಕ ಸ್ಥಾನದಿಂದಾಗಿ ಮತ್ತು ದೊಡ್ಡ ನದಿಗಳ ಜಾಲಗಳಿಗೆ ಮನೆಯಾಗಿರುವುದರಿಂದ ಆಗಾಗ್ಗೆ ಪ್ರವಾಹಗಳು ಎದುರಾಗುತ್ತವೆ. ಪ್ರವಾಹದ ಕಾರಣಗಳು ಮತ್ತು ಹಾನಿಗಳ ತೀವ್ರತೆಯನ್ನು ವಿಶ್ಲೇಷಿಸಿ ಮತ್ತು ಹಾನಿಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ನೀತಿ ನಿರ್ಣಯಗಳ ಆಯ್ಕೆಗಳನ್ನು ಸೂಚಿಸಿ .) (200 ಪದಗಳು)
http://www.epw.in/journal/2017/36/commentary/assams-sorrow.html