17th JULY MLP-MAINS LEARNING PROGRAM

17th JULY MLP

 

NOTE-  17th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

CLICK HERE TO JOIN NIALP FOUNDATION COURSE-2019

 

 

GENERAL STUDIES-1

 

1.Discuss the importance architecture of Taj Mahal with recent condition . And What is the impact of decades of legal warfare

 (ತಾಜ್ ಮಹಲ್ ನ  ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಈಗಿನ ಪರಿಸ್ಥಿತಿಯ ಆಧಾರದಲ್ಲಿ  ಚರ್ಚಿಸಿ . ಹಾಗು   ದಶಕಗಳ ಕಾನೂನು ಸಮರದ ಪರಿಣಾಮವೇನು?)

250 ಪದಗಳು

 

https://www.thehindu.com/news/national/sc-raps-authorities-says-protecting-taj-mahal-may-be-a-hopeless-cause/article24388334.ece

 

 

GENERAL STUDIES-2

 

3.Examine the role blockchain can play in improving the effectiveness of Skill India Mission ?

 

(ಸ್ಕಿಲ್ ಇಂಡಿಯಾ ಮಿಷನ್ ನ್ನು   ಪರಿಣಾಮಕಾರಿಯಾಗಿ  ಸುಧಾರಿಸುವಲ್ಲಿ ಬ್ಲಾಕ್ ಚೈನ್  ತಂತ್ರಜ್ಞಾನ ಪಾತ್ರವನ್ನು ಪರೀಕ್ಷಿಸಿ )

  (150 ಪದಗಳು)

 

https://www.orfonline.org/expert-speak/42031-using-blockchain-technology-to-better-skill-development-certification/

 

 

 

GENERAL STUDIES-3

 

 3.Discuss the findings of the recent World Bank report – “South Asia’s Hotspots: The Impact of Temperature and Changes on Living Standards”. Discuss adaptation strategy as well.

(ಇತ್ತೀಚಿನ “ದಕ್ಷಿಣ ಏಷ್ಯಾದ ಹಾಟ್ ಸ್ಪಾಟ್” ಬಗ್ಗೆ  ವಿಶ್ವ ಬ್ಯಾಂಕ್ ವರದಿಯ ಸಂಶೋಧನೆಗಳನ್ನು ಕುರಿತು  ಚರ್ಚಿಸಿ –  : ಉಷ್ಣತೆಯ ಪರಿಣಾಮ ಮತ್ತು  ಮಾನದಂಡಗಳ ಮೇಲಿನ ಬದಲಾವಣೆಗಳ  ಹೊಂದಾಣಿಕೆಯ ಕಾರ್ಯನೀತಿಯನ್ನು ಚರ್ಚಿಸಿ.)

150 ಪದಗಳು

 

https://www.financialexpress.com/opinion/weathering-warming/1227579/

 

 

CLICK HERE TO JOIN NIALP FOUNDATION COURSE-2019

 

Share