18th DECEMBER MLP
NOTE- 18th DECEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.Why does the Bay of Bengal witness more cyclones than the Arabian Sea? Why the recent occurrence of cyclone Ockhi is termed strange and unusual? Examine
(ಅರಬ್ಬೀ ಸಮುದ್ರಕ್ಕಿಂತ ಬಂಗಾಳ ಕೊಲ್ಲಿಯಲ್ಲಿ ಏಕೆ ಹೆಚ್ಚು ಚಂಡಮಾರುತಲಾಗುತ್ತವೆ ? ಇತ್ತೀಚಿನ ಓಕಿ ಎಂಬ ಚಂಡಮಾರುತವನ್ನು ಅಸಾಮಾನ್ಯ ಎಂದು ಏಕೆ ಕರೆಯಲಾಗುತ್ತದೆ? ಪರೀಕ್ಷಿಸಿ)
(200 ಪದಗಳು)
GENERAL STUDIES-2
2.Critically comment on proposed amendments to the Karnataka Private Medical Establishments Act and reasons why doctors across state are protesting against these amendments.
(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರಸ್ತಾವಿತ ತಿದ್ದುಪಡಿಗಳನ್ನು ವಿಮರ್ಶಾತ್ಮಕವಾಗಿ ವ್ಯಾಖ್ಯೆಸಿಸಿ. ಮತ್ತು ಈ ತಿದ್ದುಪಡಿಗಳ ವಿರುದ್ಧ ರಾಜ್ಯದಾದ್ಯಂತ ವೈದ್ಯರು ಪ್ರತಿಭಟನೆ ಮಾಡಲು ಕಾರಣಗಳೇನು ?.)
(150 ಪದಗಳು)
http://www.thehindu.com/todays-paper/tp-opinion/going-universal/article20744266.ece
GENERAL STUDIES-3
3.What do you understand by a tax haven Countries? What is the benefit of these? How such a financial system is emerged?
(ಟ್ಯಾಕ್ಸ್ ಹೆವನ್ ದೇಶಗಳು ಎಂದರೇನು? ಇವುಗಳಿಂದ ಏನು ಪ್ರಯೋಜನ? ಇಂತಹ ಹಣಕಾಸು ವ್ಯವಸ್ಥೆ ಹುಟ್ಟಿಕೊಂಡದ್ದು ಹೇಗೆ?)
(150 ಪದಗಳು)
GENERAL STUDIES-4
4.Define ethics. Where does ethics come from and what is its use?
(ನೈತಿಕತೆ ಎಂದರೇನು ?. ಅದು ಎಲ್ಲಿಂದ ಉಗಮವಾಯಿತು ಮತ್ತು ಉಪಯೋಗವೇನು ?)
(150 ಪದಗಳು)
http://www.bbc.co.uk/ethics/introduction/intro_1.shtml