18th JULY MLP
CLICK HERE TO JOIN NIALP FOUNDATION COURSE-2019
NOTE- 18th JULY ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES-1
1.According to a survey conducted by the American-based “The Lancet”, about one and a half million foeticide will occur every year in the country. critically examine abortion laws and other matters in different countries around the world, including India.
(ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಗರ್ಭಪಾತಗಳು ಸಂಭವಿಸುತ್ತವೆ ಎಂಬ ಅಂಶ ಅಮೆರಿಕ ಮೂಲದ “ದ ಲ್ಯಾನ್ಸೆಟ್‘ ಎಂಬ ವೈದ್ಯಕೀಯ ನಿಯತಕಾಲಿಕ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿರುವ ಗರ್ಭಪಾತ ಕಾನೂನು ಮತ್ತಿತರ ಸಂಗತಿಗಳ ಬಗ್ಗೆ ವಿಮರ್ಶಾತ್ಮಕವಾಗಿ ಪರೀಕ್ಷಿಸಿ )
250 ಪದಗಳು
GENERAL STUDIES-2
2.Discuss the control that president can exercise on the executive by virtue of his/her discretionary powers?
( ರಾಷ್ಟ್ರಪತಿಯು ತನ್ನ ವಿವೇಚನೆಯ ಅಧಿಕಾರದಿಂದ ಕಾರ್ಯಾಂಗವನ್ನು ನಿರ್ವಹಿಸುವ ನಿಯಂತ್ರಣಗಳನ್ನೂ ಚರ್ಚಿಸಿ)
(250 ಪದಗಳು)
GENERAL STUDIES-3
3.What is ASEAN organization ? What are its goals? Explain why India’s need for this organization based on the recently held Asian summit in Delhi?
(ಆಸಿಯಾನ್’ ಎಂದರೇನು? ಅದರ ಗುರಿಗಳೇನು ? ಈ ಸಂಘಟನೆಗೆ ಭಾರತದ ಅಗತ್ಯವೇನೆಂಬುದನ್ನು ಇತ್ತೀಚಿಗೆ ದೆಹಲಿಯಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಆಧಾರದಲ್ಲಿ ವಿವರಿಸಿ ?)
(250 ಪದಗಳು)
CLICK HERE TO JOIN NIALP FOUNDATION COURSE-2019