18TH OCTOBER
1.SOURCE-THE HINDU EDITORIAL
ಭಾರತದಲ್ಲಿ ಪರಿಣಾಮಕಾರಿ ಆಡಳಿತಕ್ಕೆ – ಲೋಕಪಾಲ್, ಆರ್ಟಿಐ ಮತ್ತು ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್
(NEED TO IMPLEMENT PROGRESSIVE LAWS)
ಈ ಆರ್ಟಿಕಲ್ ನಿಂದ UPSC/KAS ಪರೀಕ್ಷೆಗಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೆಂದರೆ
- ಲೋಕಪಾಲ್ ಮತ್ತು ಲೋಕಾಯುಕ್ತ ಬಿಲ್ ಪ್ರಮುಖ ಲಕ್ಷಣಗಳು ಯಾವುವು?
- ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್ ಆ್ಯಕ್ಟ್ ) ಕಾಯಿದೆಯ ಪ್ರಮುಖ ಲಕ್ಷಣಗಳು ಯಾವುವು?
- ಮಾಹಿತಿಗಾಗಿ ಹಕ್ಕು ಎಂದರೆ ಏನು ?
- ಮಾಹಿತಿಯನ್ನು ಯಾರು ಕೇಳಬಹುದು ?
- ಮಾಹಿತಿಯನ್ನು ಯಾರು ಒದಗಿಸುತ್ತಾರೆ ?
- ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ ಕಾಯಿದೆ)ಯ ಪ್ರಮುಖ ಲಕ್ಷಣಗಳು ಯಾವುವು?
- ಮಾಹಿತಿ ಹಕ್ಕು ಕಾಯಿದೆಯ ಪ್ರಮುಖ ಉದ್ದೇಶಗಳು ಯಾವುವು?
- ಪರಿಣಾಮಕಾರಿ ಆಡಳಿತ ಎಂದರೇನು?
- ಪರಿಣಾಮಕಾರಿ ಆಡಳಿತದ ಮುಖ್ಯ ಗುಣಲಕ್ಷಣಗಳು:
- ಭಾರತದಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಇರುವ ಅಡಚಣೆಗಳು ಯಾವುವು?
- ಭಾರತದಲ್ಲಿ ಲೋಕಪಾಲ ಮಸೂದೆಯ ಅನುಷ್ಠಾನದ ಸದ್ಯದ ಸ್ಥಿತಿ ಏನು?
- ವಿಳಂಬ ಏಕೆ?
- ಉತ್ತಮ ಆಡಳಿತಕ್ಕೆ ಭಾರತವು ತೆಗೆದುಕೊಂಡ ಕ್ರಮಗಳು ಯಾವುವು? ಹಾಗು ಭಾರತದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾನೂನುಗಳಾವುವು ?
ಪ್ರಮುಖ ಸುದ್ದಿ
- ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿಶಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್, ಲೋಕಪಾಲ್ ಆಕ್ಟ್ ಮತ್ತು ಲೋಕಾಯುಕ್ತ ಆಕ್ಟ್ ನ್ನು ಅನುಷ್ಠಾನ ಗೊಳಿಸಲು ಕರೆನೀಡಿದ್ದಾರೆ.
ಲೋಕಪಾಲ್ ಮತ್ತು ಲೋಕಾಯುಕ್ತ ಬಿಲ್ ಪ್ರಮುಖ ಲಕ್ಷಣಗಳು ಯಾವುವು?
- ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ. ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.
- ಈ ಕಾಯಿದೆಯು ಭ್ರಷ್ಟಾಚಾರ ವಿರೋಧಿ ಸಾರ್ವಜನಿಕ ತನಿಖಾಧಿಕಾರಿ ಎಂದು ಕರೆಯಲ್ಪಡುವ ಲೋಕಪಾಲ್ ನ್ನು ಕೇಂದ್ರದಲ್ಲಿ ಮತ್ತು ಲೋಕಾಯುಕ್ತವನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.
- ಲೋಕಪಾಲ್ ಪ್ರಧಾನಮಂತ್ರಿ ಸೇರಿದಂತೆ ಎಲ್ಲ ವಿಭಾಗಗಳ ಸಾರ್ವಜನಿಕ ಸೇವಕರನ್ನು ಒಳಗೊಂಡಿರುತ್ತದೆ
- ಭ್ರಷ್ಟ ವಿಧಾನಗಳಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯ ನಿಬಂಧನೆಗಳನ್ನು ಸಹ ಈ ಕಾಯಿದೆ ಒಳಗೊಂಡಿದೆ.
- ಕಾಯಿದೆ ಆರಂಭವಾದ ಒಂದು ವರ್ಷದಲ್ಲಿ ಎಲ್ಲಾ ರಾಜ್ಯಗಳು ಲೋಕಾಯುಕ್ತವನ್ನು ಸ್ಥಾಪಿಸಬೇಕು.
- ಶೇ 50% ರಷ್ಟು ಲೋಕಪಾಲ್ ಸದಸ್ಯರು ಎಸ್ಸಿ, ಎಸ್ಟಿ / ಒಬಿಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಂದ ಕೂಡಿರುತ್ತದೆ.
- ಇದರ ಮುಖ್ಯ ಉದ್ದೇಶವೆಂದರೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಸಾರ್ವಜನಿಕ ಸೇವಕರಿಗೆ ಸಾಕಷ್ಟು ರಕ್ಷಣೆ ಒದಗಿಸುವುದು.
ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್ ಆ್ಯಕ್ಟ್ ) ಕಾಯಿದೆಯ ಪ್ರಮುಖ ಲಕ್ಷಣಗಳು ಯಾವುವು?
- ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್ ಆ್ಯಕ್ಟ್ ) ಕಾಯಿದೆ- 2011 ಎಂಬುದು ಭಾರತದ ಸಂಸತ್ತಿನಲ್ಲಿರುವ ಒಂದು ಕಾಯಿದೆ. ಇದು ಸಾರ್ವಜನಿಕ ಸೇವಕರು ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯನ್ನು ಮಾಡಿಕೊಂಡಾಗ…..CLICK HERE TO READ MORE AND TO READ MORE TOPICS