18th September MLP

18th  SEPTEMBER MLP

NOTE-  18th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.What implications did Bhagat Singh’s execution have on India’s national movement? Examine.

( ಭಗತ್ ಸಿಂಗ್ ರವರ  ಮರಣದಂಡನೆಯಿಂದ  ಭಾರತದ ರಾಷ್ಟ್ರೀಯ ಚಳವಳಿಯ ಮೇಲೆ ಯಾವ ರೀತಿ  ಪರಿಣಾಮ ಉಂಟುಮಾಡಿತು ? ಪರೀಕ್ಷಿಸಿ ).

(200 ಪದಗಳು)

 

 

http://www.thehindu.com/news/national/bhagat-singh-case-back-in-court/article19673331.ece?homepage=true

 

 

GENERAL STUDIES-2

 

2.Examine how the Trump administration’s new Afghanistan policy has been received by Afghanistan, Pakistan and India.

(ಟ್ರಂಪ್ ಆಡಳಿತದ ಹೊಸ ಅಫಘಾನಿಸ್ತಾನ ನೀತಿಯು   ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದಿಂದ ಹೇಗೆ ಸ್ವೀಕರಿಸಲ್ಪಟ್ಟಿದೆ ಎಂಬುದನ್ನು ಪರೀಕ್ಷಿಸಿ.)

(200 ಪದಗಳು)

http://www.thehindu.com/todays-paper/tp-opinion/pakistan-should-see-the-blowback-from-supporting-terror/article19673660.ece

 

 

 

GENERAL STUDIES-3

3.Write a critical note on animal diversity in the Sundarban islands and the threats they face.

(ಸುಂದರ್ಬನ್ ದ್ವೀಪಗಳಲ್ಲಿನ  ಪ್ರಾಣಿಗಳ ವೈವಿಧ್ಯತೆಯ ಮತ್ತು ಅವುಗಳು ಎದುರಿಸುತ್ತಿರುವ  ಅಪಾಯಗಳ. ಬಗ್ಗೆ   ವಿಮರ್ಶಾತ್ಮಕ ಟಿಪ್ಪಣಿ ಬರೆಯಿರಿ.)

(200 ಪದಗಳು)

 

http://www.thehindu.com/news/national/other-states/a-fragile-ark-that-shelters-2626-creatures/article19672202.ece?homepage=true

 

 

Share