21st August MLP
NOTE- 21st August ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ SOURCE ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ನಮಗೆ ಈ ಮೇಲ್ ಮಾಡಿ.. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ
GENERAL STUDIES PAPER-1
1 .The urban poor, slum dwellers, are dispossessed as a result of urban restructuring Examine how urbanization affects women migrants in particular.
(ನಗರ ಪುನರ್ವಸತಿಯ ಪರಿಣಾಮದಿಂದ ನಗರದಲ್ಲಿ ವಾಸಿಸುತ್ತಿರುವ, ಬಡವರು, ಕೊಳೆಗೇರಿ ನಿವಾಸಿಗಳು ನಗರವನ್ನು ತೊರೆಯುತ್ತಿದ್ದಾರೆ . ನಗರೀಕರಣದಿಂದ ನಿರ್ದಿಷ್ಟವಾಗಿ ನಗರವನ್ನು ತೊರೆಯುತ್ತಿರುವ ಮಹಿಳೆಯರ ಮೇಲೆ ಹೇಗೆ ಪ್ರಭಾವಿಸುತ್ತಿದೆ ಪರೀಕ್ಷಿಸಿ.)
(200 ಪದಗಳು)
http://www.epw.in/journal/2017/32/perspectives/migration-gender-and-right-city.html
GENERAL STUDIES PAPER-2
2.Discuss why lawyers’ strikes in India contribute to the problem of judicial inefficiency and examine the Law Commission recommends on this issue.
ಭಾರತದಲ್ಲಿ ವಕೀಲರ ಮುಷ್ಕರವು ಏಕೆ ನ್ಯಾಯಾಂಗ ಅಸಮರ್ಥತೆಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನ್ಯಾಯಾಂಗ ಆಯೋಗವು ಈ ವಿಷಯದ ಬಗ್ಗೆ ಯಾವ ಶಿಫಾರಸ್ಸು ಮಾಡುತ್ತದೆ ??? ಚರ್ಚಿಸಿ (200 ಪದಗಳು)
3.In India, even now between 9% and 20% of maternal deaths are on account of unsafe abortions. What does law say about abortion rights of child victims of rape who are pregnant? Do you think children who are pregnant should have abortion rights? Critically comment.
( ಭಾರತದಲ್ಲಿ, 9% ರಿಂದ 20% ರ ಗರ್ಭಿಣಿಯರ ಸಾವುಗಳು ಅಸುರಕ್ಷಿತ ಗರ್ಭಪಾತದ ಕಾರಣದಿಂದಾಗಿವೆ. ಅತ್ಯಾಚಾರದಿಂದ ಗರ್ಭಿಣಿಯಾಗಿರುವ ಹೆಣ್ಣು ಮಕ್ಕಳು ಗರ್ಭಪಾತ ಮಾಡಿಸಿಕೊಳ್ಳುವುದರ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತದೆ? ಗರ್ಭಿಣಿಯಾಗಿರುವ ಹೆಣ್ಣು ಮಕ್ಕಳು ಗರ್ಭಪಾತಮಾಡಿಸುವ ಹಕ್ಕು ಇರಬೇಕೆಂದು ನೀವು ಯೋಚಿಸುತ್ತೀರಾ? ವಿಮರ್ಶಾತ್ಮಕವಾಗಿ ವ್ಯಾಖ್ಯಸಿ .) (200 ಪದಗಳು)
http://www.epw.in/journal/2017/32/web-exclusives/right-safe-abortion.html
GENERAL STUDIES PAPER-3
4.Discuss the reasons for Ozone layer depletion. Does aircraft affect the Climate and Ozone?
(ಓಝೋನ್ ಪದರ ಸವಕಳಿಯ ಕಾರಣಗಳೇನು..??.ವಿಮಾನಯಾನ ಹೇಗೆ ವಾಯುಗುಣ ಹಾಗು ಓಝೋನ್ ಮೇಲೆ ಪರಿಣಾಮ ಬೀರುತ್ತದೆ? ಚರ್ಚಿಸಿ) (200 ಪದಗಳು)
5.Recently, union government announced that only electric vehicles (EVs) will be sold in India from 2030. To achieve this target what needs to be done? Examine.
(ಇತ್ತೀಚೆಗೆ, ಕೇಂದ್ರ ಸರ್ಕಾರ 2030 ದಿಂದ ಕೇವಲ ವಿದ್ಯುತ್ ವಾಹನಗಳನ್ನು (EVs) ಭಾರತದಲ್ಲಿ ಮಾರಾಟ ಮಾಡಲಾಗುವುದು ಎಂದು ಘೋಷಿಸಿತು. ಈ ಗುರಿಯನ್ನು ಸಾಧಿಸಲು ಏನು ಮಾಡಬೇಕು? ಪರೀಕ್ಷಿಸಿ) . (200 ಪದಗಳು)
http://www.thehindu.com/todays-paper/tp-opinion/getting-charged-up/article19520826.ece