19th JULY MLP-MAINS LEARNING PROGRAM

19th JULY MLP

 

NOTE-  19th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

CLICK HERE TO JOIN NIALP FOUNDATION  COURSE-2019

 

 

GENERAL STUDIES-1

 

1.Many of the languages ​​of India are literature distinct but diverse, but they are subject to many similarities and some formulas that have little effect on the same. comment

(ಭಾರತದ ಭಾಷೆಗಳು ಹಲವಾದರೂ ಸಾಹಿತ್ಯಗಳು ವೈವಿಧ್ಯಮಯವಾದರೂ ಅನೇಕ ವೈಶಿಷ್ಟಗಳಿಂದ ಕೂಡಿದವಾದರೂ ಇವೆಲ್ಲವೂ ಸಮಾನವಾದ ಹಲವು ಗುಣಧರ್ಮಗಳಿಗೆ ಮತ್ತು ಕೆಲವು ಸೂತ್ರಗಳಿಗೆ ಒಳಪಟ್ಟು ಹೆಚ್ಚು ಕಡಿಮೆ ಒಂದೇ ಬಗೆಯ ಪ್ರಭಾವಗಳಿಗೆ ಒಳಗಾಗಿವೆ.ವ್ಯಾಖ್ಯೆಸಿಸಿ)

150 ಪದಗಳು

 

 

 

GENERAL STUDIES-2

 

2.Corruption is the challenge of most nations around the world, especially the developing countries. In India, corruption has been rooted in governance since the British rule. There was some law   to stop it. It is also a revision of such laws over time. New laws have also been implemented. critically examine.

(ಜಗತ್ತಿನ ಬಹುತೇಕ ರಾಷ್ಟ್ರಗಳು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆಗೆ ಸವಾಲಾಗಿರುವುದೇ ಭ್ರಷ್ಟಾಚಾರ. ಭಾರತದಲ್ಲಂತೂ ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೇ ಆಡಳಿತದಲ್ಲಿ ಭ್ರಷ್ಟತೆ ಬೇರೂರಿದೆ. ಅದನ್ನು ತಡೆಯಲು ಅಂದೂ ಕೆಲವು ಕಾನೂನು ಜಾರಿಯಲ್ಲಿದ್ದವು. ಕಾಲಾನುಕ್ರಮದಲ್ಲಿ ಅಂತಹ ಕಾನೂನುಗಳಲ್ಲಿ ಪರಿಷ್ಕರಣೆಯೂ ಆಗಿದೆ. ಹೊಸ ಕಾನೂನುಗಳೂ ಜಾರಿಗೊಂಡಿವೆ. ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

250 ಪದಗಳು

 

 

https://timesofindia.indiatimes.com/india/laws-illusory-do-not-get-desired-results-in-dealing-with-corruption-in-medical-field-khurshid/articleshow/64995805.cms

 

GENERAL STUDIES-3

 

3.The recent trade war between US and China signals that there are looming threats over free trade. Comment. Also discuss the implications of such trade war on developing countries like India.

(ಅಮೆರಿಕಚೀನಾ ನಡುವಿನ ಇತ್ತೀಚಿನ ವಾಣಿಜ್ಯ ಸಮರವು  ಸುಗಮ ವ್ಯಾಪಾರವು    ಬೆದರಿಕೆಗಳನ್ನು ಎದುರಿಸುತ್ತಿದೆ ಎಂದು ಸೂಚಿಸುತ್ತದೆ. ಪರೀಕ್ಷಿಸಿ . ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅಂತಹ ವಾಣಿಜ್ಯ ಸಮರದ ಪರಿಣಾಮಗಳನ್ನು ಚರ್ಚಿಸಿ.) 

  250 ಪದಗಳು

 

https://www.thehindu.com/opinion/editorial/no-one-wins/article24366924.ece

 

 CLICK HERE TO JOIN NIALP FOUNDATION  COURSE-2019

Share