19th OCTOBER MLP-DAILY CURRENT AFFAIRS QUESTIONS MAINS QUESTIONS AND ANSWER WRITING

19th  OCTOBER  MLP

 

NOTE-  18th OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

  1.The significance and features of Indian  Cow Breeds,are  hiding. comment

               (ಭಾರತೀಯ ಗೋತಳಿಗಳ ಮಹತ್ವ, ವೈಶಿಷ್ಟ್ಯತೆಯನ್ನು  ಮರೆಮಾಚಲಾಗುತ್ತಿದೆ. ವ್ಯಾಖ್ಯೆಸಿ)

(200 ಪದಗಳು)

 

https://timesofindia.indiatimes.com/city/varanasi/now-cattle-breeding-centre-where-mughals-held-shikar/articleshow/60759128.cms

 

 

 

GENERAL STUDIES-2

2.In India’s system of elections   is it possible to   prevent Caste-religion proposes   during elections time.?

(ಭಾರತದ   ಚುನಾವಣೆ  ವ್ಯವಸ್ಥೆಯಲ್ಲಿ  ಚುನಾವಣೆ ವೇಳೆ ಜಾತಿ-ಧರ್ಮ ಪ್ರಸ್ತಾಪ ತಡೆಯಬಹುದೇ?    ಪರೀಕ್ಷಿಸಿ .)                          (200 ಪದಗಳು)

 

http://indianexpress.com/article/opinion/columns/elections-in-india-bjp-congress-election-commission-the-mandate-the-mirror-4882392/

 

 

 

GENERAL STUDIES-3

 

3.Global Environmental Policy need stability as much as it needs consensus. With reference to the Paris Agreement, identify the key outcomes of the same with India’s take towards them.

(ಜಾಗತಿಕ ಪರಿಸರೀಯ ನೀತಿಗೆ   ಒಮ್ಮತದ ಅಗತ್ಯವಿರುವಷ್ಟು ಸ್ಥಿರತೆಯು  ಅಗತ್ಯ  . ಪ್ಯಾರಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ, ಭಾರತವು   ತೆಗೆದುಕೊಳ್ಳುವಂತಹ ಪ್ರಮುಖ ಫಲಿತಾಂಶಗಳನ್ನು ಗುರುತಿಸಿ. )                                                                                         (200 ಪದಗಳು)

 

http://www.thehindu.com/todays-paper/tp-opinion/at-bonn-stay-the-course/article19831010.ece

 

 

Share